Webdunia - Bharat's app for daily news and videos

Install App

ಕಣ್ಣಿನ ಹುಬ್ಬು ಬೆಳೆಯುವುದಿಲ್ಲವೆಂದು ಚಿಂತಿಸಬೇಡಿ. ಈ ಮನೆಮದ್ದನ್ನು ಬಳಸಿ

Webdunia
ಶನಿವಾರ, 22 ಡಿಸೆಂಬರ್ 2018 (06:22 IST)
ಬೆಂಗಳೂರು : ಹುಡುಗಿಯರಿಗೆ ಕಣ್ಣಿನ ಹುಬ್ಬು ಹೆಚ್ಚಾಗಿದ್ದರೆ ಮುಖದ ಅಂದ ಕೂಡ ಹೆಚ್ಚಾಗುತ್ತದೆ. ಆದರೆ ಕೆಲವು ಹುಡುಗಿಯರಿಗೆ ಕಣ್ಣಿನ ಹುಬ್ಬು ಬೆಳೆಯುವುದಿಲ್ಲ. ಅಂತವರ ಹುಬ್ಬು  ಚೆನ್ನಾಗಿ ಬೆಳೆಯಬೇಕೆಂದರೆ ಈ ಮನೆಮದ್ದು ಬಳಸಿ.


ಪ್ರತಿದಿನ ರಾತ್ರಿ ಹೆರಳೆಣ್ಣೆಯಿಂದ ನಿಮ್ಮ ಕಣ್ಣಿನ ಹುಬ್ಬನ್ನು ಮಸಾಜ್ ಮಾಡಿ ಮಲಗಿ ಬೆಳಿಗ್ಗೆ ತೊಳೆಯಿರಿ. ಇದನ್ನು 2-3 ತಿಂಗಳು ಮಾಡಿದರೆ ಕಣ್ಣಿನ ಹುಬ್ಬು ಚೆನ್ನಾಗಿ ಬೆಳೆಯುತ್ತದೆ.


ಹರಳೆಣ್ಣೆ ಇಲ್ಲದವರು ಆಲೀವ್ ಆಯಿಲ್ ಯನ್ನು ಕೂಡ ಬಳಸಬಹುದು. ಹಾಗೆ ಬಾದಾಮಿ ಎಣ್ಣೆಯನ್ನು ಕೂಡ ಬಳಸಬಹುದು. ಈ ಯಾವುದೇ ಆಯಿಲ್ ಸಿಗದೆ ಇದ್ದರೆ ಎಲ್ಲರ ಮನೆಯಲ್ಲೂ ಬಳಸುವಂತಹ ಕೊಬ್ಬರಿ ಎಣ್ಣೆಯನ್ನು ಬಳಸಬಹುದು.


ಎಲ್ಲದಕ್ಕಿಂತ ಉತ್ತಮವಾದ ಮನೆಮದ್ದೆಂದರೆ ಅದು ತೆಂಗಿನಕಾಯಿಯ ಹಾಲು. ಇದನ್ನು ಕಣ್ಣಿನ ಹುಬ್ಬಿಗೆ ಮಸಾಜ್ ಮಾಡಿ ½ ಗಂಟೆ ಬಿಟ್ಟು ತೊಳೆಯಿರಿ. ಈರುಳ್ಳಿ ರಸ ಹಚ್ಚುವುದರಿಂದಲೂ ಕಣ್ಣಿನ ಹುಬ್ಬು ಚೆನ್ನಾಗಿ ಬೆಳೆಯುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಮುಂದಿನ ಸುದ್ದಿ
Show comments