ಅಪ್ಪಿತಪ್ಪಿಯೂ ಪತಿಯ ಬಳಿ ಈ 3 ಪ್ರಶ್ನೆ ಕೇಳಬೇಡಿ

Webdunia
ಸೋಮವಾರ, 3 ಜೂನ್ 2019 (06:39 IST)
ಬೆಂಗಳೂರು : ದಾಂಪತ್ಯ ಜೀವನ ಸುಖಕರವಾಗಿ ಸಾಗಲು ಸಂಗಾತಿಗಳ ಮಧ್ಯ ಮಾತುಕತೆ ಕೂಡ ಮುಖ್ಯಾಗುತ್ತದೆ. ಆದರೆ ಮಾತನಾಡುವಾಗ ಆ ಬಗ್ಗೆ ನಿಗಾವಹಿಸಿಸಬೇಕು. ಇಲ್ಲವಾದಲ್ಲಿ ಸಂಬಂಧ ಹಾಳಾಗುತ್ತದೆ. ಆದ್ದರಿಂದ ಮಹಿಳೆಯರು ತಮ್ಮ ಪುರುಷ ಸಂಗಾತಿಯ ಜೊತೆ ಈ ಪ್ರಶ್ನೆಗಳನ್ನು ಎಂದೂ ಕೇಳಬಾರದು.




*ನಾನು ದಪ್ಪವಾಗಿದ್ದೇನಾ ?ಎಂದು ಮಹಿಳೆಯರು ತಮ್ಮ ಪತಿಯ ಬಳಿ ಎಂದೂ ಕೇಳಬಾರದು. ಯಾಕೆಂದರೆ ಇದಕ್ಕೆ ಸರಿಯಾದ ಉತ್ತರ ನೀಡಲು ಆಗದೆ ಅವರು ಚಡಪಡಿಸುತ್ತಾರೆ. ಒಂದು ವೇಳೆ ಅವರು ನಿಜ ಹೇಳಿದರೂ ಅದು ನಿಮಗೆ ಇಷ್ಟವಾಗದೇ ಜಗಳವಾಗಿ ಸಂಬಂಧ ಹಾಳಾಗಬಹುದು.


*ನಿನ್ನ ಹಳೆ ಗರ್ಲ್ ಫ್ರೆಂಡ್ ಹೇಗಿದ್ದಳು ?ಎಂದು ನಿಮ್ಮ ಪತಿಯನ್ನು ಪ್ರಶ್ನಿಸುವ ಮುನ್ನ ಹುಷಾರಾಗಿರಿ. ನೀವು ತಮಾಷೆಗೆ ಕೇಳಿದರೂ ಇದು ಮುಂದೆ ನಿಮ್ಮಜಗಳಕ್ಕೆ ಕಾರಣವಾಗಬಹುದು.


*ನೀನು ಹೋದ ಮೇಲೆ ಕಾಲ್ ಮಾಡ್ತೀಯಾ ? ಎಂದು ಪತಿಯನ್ನು ಪ್ರಶ್ನಿಸಬೇಡಿ. ಯಾಕೆಂದರೆ ಪತ್ನಿಯ ಜೊತೆ ಮಾತನಾಡಲು ಪತಿ ಇಷ್ಟಪಡುತ್ತಾರೆ. ಆದರೆ ನೀವು ಹೇಳಿದ ಸಮಯಕ್ಕೆ ಆತ ಕಾಲ್ ಮಾಡಲು ಆಗದಿದ್ದಾಗ ಇದು ನಿಮ್ಮಿಬ್ಬರ ನಡುವಿನ ವೈಮನಸ್ಸಿಗೆ  ಕಾರಣವಾಗಬಹುದು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮುಂದಿನ ಸುದ್ದಿ
Show comments