Select Your Language

Notifications

webdunia
webdunia
webdunia
webdunia

ಮೆದುಳನ್ನು ಡ್ಯಾಮೇಜ್ ಮಾಡುತ್ತವೆ ನಮ್ಮ ಈ ಅಭ್ಯಾಸಗಳು

ಮೆದುಳನ್ನು ಡ್ಯಾಮೇಜ್ ಮಾಡುತ್ತವೆ ನಮ್ಮ ಈ ಅಭ್ಯಾಸಗಳು
ಬೆಂಗಳೂರು , ಶುಕ್ರವಾರ, 1 ಮೇ 2020 (09:33 IST)

ಬೆಂಗಳೂರು : ಮೆದುಳು ನಮ್ಮ ದೇಹದ ಬಹಳ ಮುಖ್ಯವಾದ ಹಾಗೂ ಸೂಕ್ಷ್ಮವಾಗ ಒಂದು ಅಂಗ. ಆದಕಾರಣ ಮೆದುಳಿಗೆ ಯಾವುದೇ ಹಾನಿ ಸಂಭವಿಸದಂತೆ ನೋಡಿಕೊಳ್ಳಬೇಕು. ಆದರೆ ನಮ್ಮ ಈ ಅಭ್ಯಾಸಗಳು ಮೆದುಳನ್ನು ಡ್ಯಾಮೇಜ್ ಮಾಡುತ್ತದೆ.
 


 

*ಬೆಳಿಗ್ಗೆ ಉಪಹಾರ ಸೇವಿಸದಿರುವುದು.

*ರಾತ್ರಿ ತಡವಾಗಿ ಮಲಗುವುದು.

*ಅತಿಯಾಗಿ ಸಕ್ಕರೆ ಸೇವಿಸುವುದು.

*ಬೆಳಿಗ್ಗೆ ತುಂಬಾ ಹೊತ್ತು ನಿದ್ದೆ ಮಾಡುವುದು/

*ಟಿ.ವಿ ಮತ್ತು ಕಂಪ್ಯೂಟರ್ ನೋಡುತ್ತಾ ಆಹಾರ ಸೇವಿಸುವುದು.

*ಮಲಗುವಾಗ ಮುಖ, ಕಾಲು ಮತ್ತು ತಲೆಯನ್ನು ಮುಚ್ಚಿಕೊಳ್ಳುವುದು.

*ಸರಿಯಾದ ಸಮಯದಲ್ಲಿ ಮೂತ್ರ ಮಡದಿರುವುದು.

 


Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಫೋನ್ ಗಳಲ್ಲಿ ಇನ್ ಸ್ಟಾಲ್ ಆಗಿರಲಿದೆ ಆರೋಗ್ಯ ಸೇತು ಆಪ್