Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಈ ಮನೆಮದ್ದನ್ನು ಬಳಸಿ

ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 30 ಏಪ್ರಿಲ್ 2020 (11:00 IST)

ಬೆಂಗಳೂರು : ಚಳಿಗಾಲದಲ್ಲಿ ವಾತಾವರಣ ತುಂಬಾ ಕೋಲ್ಡ್ ಆಗಿರುತ್ತದೆ. ಇದರಿಂದ ಶೀತ ಕಫದ ಸಮಸ್ಯೆ ಹೆಚ್ಚು ಕಾಡುತ್ತದೆ. ಆದಕಾರಣ ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಈ ಮನೆಮದ್ದನ್ನು ಬಳಸಿ.
 


 

ಟೀ ತಯಾರಿಸುವಾಗ ಅದಕ್ಕೆ ಲವಂಗ, ಚಕ್ಕೆ, ಒಣಶುಂಠಿ, ಹಸಿ ಶುಂಠಿ, ಕಾಳು ಮೆಣಸು, ಮಸಾಲೆ ಪದಾರ್ಥಗಳನ್ನು ಬೆರೆಸಿ ಕುದಿಸಿ  ಕುಡಿದರೆ  ಚಳಿಗಾಲದಲ್ಲಿ ಮೈ ಬೆಚ್ಚಗಿರುತ್ತದೆ. ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲ.
 

ಹಾಗೇ ಚಳಿಗಾಲದಲ್ಲಿ ಶೀತ ಕಡಿಮೆ ಮಾಡಲು ಹಾಲಿಗೆ ಅರಶಿನ ಪುಡಿ, ಬೆಲ್ಲ ಹಾಕಿ ಕುದಿಸಿ ಕುಡಿಯಿರಿ ಹಾಗೇ ಹಸಿ ಶುಂಠಿಗೆ ಜೇನುತುಪ್ಪ ಬೆರೆಸಿ ತಿನ್ನಿ. ಇದರಿಂದ ಶೀತ ಕಡಿಮೆಯಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಲುಗಳ ಸೌಂದರ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ