Daily Horoscope

ಕೊರೋನಾ ತಡೆಯಬೇಕಾದರೆ ಉಗುರಿಗೆ ಕತ್ತರಿ ಹಾಕಿ!

Webdunia
ಶನಿವಾರ, 28 ಮಾರ್ಚ್ 2020 (09:14 IST)
ಬೆಂಗಳೂರು: ಮಾರಕ ಕೊರೋನಾ ರೋಗ ಹರಡದಂತೆ ತಡೆಯಲು ವಿಶ್ವ ಆರೋಗ್ಯ ಸಂಸ್ಥೆಯೇನೋ 20 ಸೆಕೆಂಡುಗಳ ಕೈ ತೊಳೆಯುವ ವಿಧಾನವನ್ನು ಸೂಚಿಸಿದೆ. ಆದರೆ ಹೀಗೆ ಮಾಡುವುದರಿಂದಲೂ ಕೈ ಸಂಪೂರ್ಣವಾಗಿ ಶುಚಿಯಾಗದು. ಅದಕ್ಕೆ ಕಾರಣ ನಿಮ್ಮ ಉಗುರು!


ಹೌದು. ಕೊರೋನಾ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಉದ್ದ ಉಗುರು ಇದ್ದರೆ ಡೇಂಜರ್! ನಿಮ್ಮ ಉಗುರಿನಿಂದಲೇ ಹಲವು ರೋಗಗಳು ಹರಡುವುದು. ಉಗುರಿನ ನಡುವೆ ಕೊಳೆ, ವೈರಾಣು ಸಿಲುಕಿಕೊಂಡಿರುತ್ತದೆ.

20 ನಿಮಿಷ ಹ್ಯಾಂಡ್ ವಾಶ್ ಮಾಡಿದರೂ ಉದ್ದ ಉಗುರು ಇದ್ದರೆ ಸಂಪೂರ್ಣವಾಗಿ ಕೊಳೆ ನಾಶವಾಗದು. ಹೀಗಾಗಿ ಕೊರೋನಾದ ಈ ಸಮಯದಲ್ಲಿ ಉದ್ದ ಉಗುರುಗಳಿಗೆ ಗುಡ್ ಬೈ ಹೇಳಿ ಎಂದು ಆರೋಗ್ಯ ತಜ್ಞರೂ ಸಲಹೆ ನೀಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments