Select Your Language

Notifications

webdunia
webdunia
webdunia
webdunia

ಹೊಟ್ಟೆ ನೋವಿಗೆ ಜೀರಿಗೆ ಕಷಾಯ! ಬೆಸ್ಟ್ ಮನೆಮದ್ದು

ಹೊಟ್ಟೆ ನೋವಿಗೆ ಜೀರಿಗೆ ಕಷಾಯ! ಬೆಸ್ಟ್ ಮನೆಮದ್ದು
ಮೈಸೂರು , ಸೋಮವಾರ, 8 ನವೆಂಬರ್ 2021 (14:05 IST)
ತಿಂಡಿಗಳನ್ನು ಸೇವನೆ ಮಾಡಿ ಹೊಟ್ಟೆ ಕೆಡಿಸಿಕೊಂಡು ಪರದಾಡುತ್ತಿರುವವರು ಅದೆಷ್ಟೋ ಮಂದಿ ಇದ್ದಾರೆ.
ಅಂತಹವರಿಗಾಗಿ ಹೊಟ್ಟೆಯ ಸೆಳೆತವನ್ನು, ಹೊಟ್ಟೆಯ ನೋವನ್ನು, ಅಜೀರ್ಣತೆ, ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡಲು ನಾವು ಇನ್ನೊಂದು ಉಪಾಯವನ್ನು ತಂದಿದ್ದೇವೆ.
ಜೀರಿಗೆ ಕಷಾಯ
webdunia

•ಯಾವುದೇ ಔಷಧಿಗಳಿಗಿಂತ ಕಡಿಮೆ ಅಲ್ಲದ ಮತ್ತು ಮೇಲೆ ಹೇಳಿದ ಹೊಟ್ಟೆಗೆ ಸಂಬಂಧಪಟ್ಟ ಹಲವು ಸಮಸ್ಯೆಗಳಿಗೆ ನೈಸರ್ಗಿಕ ರೂಪದಲ್ಲಿ ಪರಿಹಾರದ ಉತ್ತರ ಕೊಡಲಿದೆ.
•ಬನ್ನಿ ಈ ಲೇಖನದಲ್ಲಿ ಜೀರಿಗೆ ಹಾಗೂ ಸೋಂಪು ಕಾಳುಗಳ ಮಿಶ್ರಣದಿಂದ ತಯಾರು ಮಾಡಿದ ಪಾನೀಯವನ್ನು ಕುಡಿದು ಹೇಗೆ ಹೊಟ್ಟೆ ನೋವನ್ನು ದೂರ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡಲಾಗಿದೆ.
ಬೇಕಾಗಿರುವ ಸಾಮಗ್ರಿಗಳು
•1 ಟೀ ಚಮಚ ಜೀರಿಗೆ ಕಾಳುಗಳು
•ಒಂದು ಟೀ ಚಮಚ ಸೋಂಪು ಕಾಳುಗಳು
•4 ಕಪ್ಪು ಕಾಳುಮೆಣಸು
•3 ಲವಂಗ
•ಚಿಟಿಕೆ ಓಂಕಾಳುಗಳು
•ಸ್ವಲ್ಪ ನೀರು
ಹೊಟ್ಟೆ ನೋವಿಗೆ ಇದು ಒಳ್ಳೆಯ ಮನೆಮದ್ದು
•ಹೊಟ್ಟೆ ನೋವಿಗೆ ಸುಲಭವಾದ ಔಷಧಿಯಾಗಿ ಇದು ತಕ್ಷಣವೇ ಕೆಲಸ ಮಾಡುತ್ತದೆ. ದೊಡ್ಡವರಿಗೆ ಹಾಗೂ ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದು ಬೆಸ್ಟ್ ಮನೆಮದ್ದು ಎಂದು ಹೇಳಬಹುದು.
•ಹಾಗೊಂದು ವೇಳೆ ನಿಮಗೆ ಅಂತಹ ಹೊಟ್ಟೆನೋವು ಇದ್ದರೆ, ತಕ್ಷಣವೇ ನಿಮ್ಮ ವೈದ್ಯರ ಬಳಿ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಅವರು ನೀಡುವ ಔಷಧಿಗಳನ್ನು ತೆಗೆದುಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಜೀರ್ಣಕ್ರಿಯೆ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ! ಇದನ್ನು ಟ್ರೈ ಮಾಡಿ