Webdunia - Bharat's app for daily news and videos

Install App

ಮಹಿಳೆ ಆರೋಗ್ಯಕರ ಸಂಭೋಗ ಹೇಗೆ ನಡೆಸಬೇಕು?

Webdunia
ಭಾನುವಾರ, 19 ಏಪ್ರಿಲ್ 2020 (16:13 IST)
ಕಾಮದಾಟದಲ್ಲಿ ಆರೋಗ್ಯಕರ, ಅನಾರೋಗ್ಯಕರ ಎಂಬ ವಿಂಗಡನೆಯನ್ನು ಕೆಲವು ಮಾಡಿ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಿದ್ರೆ ಆರೋಗ್ಯಕರ ಸಂಭೋಗ ಅನ್ನೋದನ್ನು ಹೇಗೆ ಕಲಿಯಬೇಕು ಅನ್ನೋ ಮಹಿಳೆಯರಿಗೆ ಟಿಪ್ಸ್ ಇಲ್ಲಿವೆ.
 

ಹಲವು ಬಾರಿ ಅತಿಯಾದ ಕಾಮವಾಂಛೆಯುಳ್ಳ ಸಂಗಾತಿಯ ಮೇಲೆ ಅನುಮಾನ ಹುಟ್ಟುವುದು ಸಹಜ ಆದರೆ, ಇದು ನೈಸರ್ಗಿಕವಾಗಿ ಬರುವ ಪ್ರತಿಕ್ರಿಯೆ ಎಂಬುದನ್ನು ಮರೆಯಬಾರದು.

ಮಹಿಳೆ ತನ್ನ ಸ್ತನ, ನಿತಂಬಗಳನ್ನು ಆಕರ್ಷಕವಾಗಿ ತೋರಿಸುವ ಪರಿಗೆ ಪುರುಷ ಸೋತು ಹೋಗಿರುತ್ತಾನೆ.  ಪುರುಷರ ಅತಿ ಕಲ್ಪನೆಯಲ್ಲಿ ಮಹಿಳೆಯರು ವಸ್ತ್ರ ಕಳಚುವ ಕ್ರಿಯೆ ಪ್ರಧಾನ ಕನಸಾಗಿರುತ್ತದೆ. ಕಾಮದಾಟ ಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ಸಮಯಕ್ಕೆ ತಕ್ಕಂತೆ ಸ್ಪಂದಿಸುವಂತೆ ಮಾಡಿ. ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ, ಅತಿ ಬಿಗುಮಾನ, ಅತಿ ಆತ್ಮವಿಶ್ವಾಸ ಎಲ್ಲವೂ ಅನರ್ಥಕ್ಕೆ ಕಾರಣ.

ಎಲ್ಲಾ ಪುರುಷರಿಗೂ ತನ್ನ ಪ್ರೇಯಸಿಯನ್ನು ಹಿಸುಕಿ ಹಿಪ್ಪೆಕಾಯಿ ಮಾಡಿಬಿಡಬೇಕು ಎಂಬ ಬಲವಾದ ಆಕಾಂಕ್ಷೆ ಇರುತ್ತದೆ. ಮೊದಲ ಯತ್ನದಲ್ಲೆ ಹೆಚ್ಚು ಪ್ರಭಾವಕಾರಿಯಾಗಿಯಾಗಿ ಒತ್ತಡ ಹೇರಿ ಆಕೆಯನ್ನು ಮಣಿಸಬೇಕು. ಆಕೆಯ ನರಳಾಟದಲ್ಲೇ ನಮ್ಮ ಸುಖವಿದೆ ಎಂಬ ಕಲ್ಪನೆ ಇರುವುದು ಸಹಜ.

ಹೀಗೆ ಮೊದಲ ಬಾರಿಗೆ ಪುರುಷನಿಗೆ ಎಷ್ಟು ಕಾತುರ, ಆತುರ, ಅಜ್ಞಾನವಿರುತ್ತದೆಯೋ ಅದರ ದುಪ್ಪಟ್ಟು ಅಪನಂಬಿಕೆಗಳು ಮಹಿಳೆಯರನ್ನು ಕಾಡುತ್ತಿರುತ್ತದೆ. ಇಂಟರ್ನೆಟ್ ಯುಗದಲ್ಲಿ ಎಲ್ಲವನ್ನೂ ವಿಡಿಯೋ ಮೂಲಕ ಅಭ್ಯಸಿಸಿ ಮುಜಗರವಿಲ್ಲದೆ, ಅಪನಂಬಿಕೆಯಿಲ್ಲದೆ ಆರೋಗ್ಯಕರ ಸಂಭೋಗಕ್ಕೆ ಸಿದ್ಧರಾಗುವುದು ಒಳಿತು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ