ಮದುವೆಯಾದ ಮೇಲೆ ಹಳೇ ಲವರ್ ಜೊತೆ ಓಡಿ ಹೋದ ಹುಡುಗಿ

Webdunia
ಗುರುವಾರ, 16 ಏಪ್ರಿಲ್ 2020 (14:08 IST)
ಪ್ರಶ್ನೆ: ಸರ್, 27 ವರ್ಷದ ಗೃಹಿಣಿ ನಾನು. ಮಗುವಿಗೆ ಎರಡು ವರ್ಷಗಳು. ನಾನು ಕಾಲೇಜ್ ಓದುತ್ತಿರೋವಾಗ ಒಬ್ಬನನ್ನು ಪ್ರೀತಿಸಿದ್ದೆ. ಆದರೆ ಮನೆಯಲ್ಲಿ ಬೇರೋಬ್ಬನೊಂದಿಗೆ ಮದುವೆ ಮಾಡಿದ್ದಾರೆ. ಹೀಗಾಗಿ ಮದುವೆಯಾದ ಬಳಿಕ ನಾನು ನನ್ನ ಗಂಡನೊಂದಿಗೆ ಹೊಂದಿಕೊಳ್ಳಲು ಆಗಲಿಲ್ಲ. ಕೆಲವು ದಿನಗಳ ಬಳಿಕ ಪ್ರೀತಿಸಿದ ಹಳೆ ಲವರ್ ಜತೆ ಮನೆಬಿಟ್ಟು ಹೋಗಿದ್ದೆ.

ಆದರೆ ಆ ಲವರ್ ನನ್ನನ್ನು ಸಂಪೂರ್ಣವಾಗಿ ದೈಹಿಕವಾಗಿ ಕೆಲವು ತಿಂಗಳು ಉಪಯೋಗಿಸಿಕೊಂಡು ಕೈ ಬಿಟ್ಟನು. ಇದರಿಂದಾಗಿ ಹಳೇ ಗಂಡನ ಪಾದವೇ ಗತಿ ಅಂತ ಗಂಡನ ಮನೆಗೆ ಬಂದಿದ್ದೇನೆ. ಆದರೆ ಗಂಡ ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಆದರೆ ನನ್ನ ಜೊತೆ ಸಂಸಾರ ಮಾಡುತ್ತಿಲ್ಲ. ಮುಂದೇನು ಮಾಡೋದು?

ಉತ್ತರ: ಮದುವೆಗೂ ಮುನ್ನವೇ ನೀವು ಬೇರೊಬ್ಬನನ್ನು ಪ್ರೀತಿ ಮಾಡಿದ್ದರೆ ಮನೆಯಲ್ಲಿ ಹೇಳಿ ಅವನೊಂದಿಗೆ ಮದುವೆಯಾಗಬಹುದಿತ್ತು. ನಿಮ್ಮನ್ನು ನಿಮ್ಮ ಹಳೆ ಲವರ್ ಉಪಯೋಗಿಸಿಕೊಂಡು ಬಿಟ್ಟಿದ್ದು ನಿಮ್ಮ ಮನಸ್ಸಿಗೆ ಮತ್ತಷ್ಟು ದುಃಖ ನೀಡಿದೆ ಎಂದಿದ್ದೀರಿ. ನೀವು ಗಂಡನಿಗೂ ಸರಿಯಾಗಿ ಬೆಲೆ ಕೊಟ್ಟಿಲ್ಲ. ನಿಮ್ಮ ದ್ವಂದ್ವ ನಿಲುವು ಹಾಗೂ ನೀವು ಮನೆ ಬಿಟ್ಟು ಹೋಗಿದ್ದು ಎರಡೂ ತಪ್ಪು.

ನೀವು ಗಂಡನೊಂದಿಗೆ ಸರಿಯಾಗಿ ಇದ್ದಿದ್ದರೆ ಇಂದು ನಿಮಗೆ ಈ ಗತಿ ಬರುತ್ತಿರಲಿಲ್ಲ. ಗಂಡನೊಂದಿಗೆ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಮುಂದಿನ ಸುದ್ದಿ
Show comments