Select Your Language

Notifications

webdunia
webdunia
webdunia
webdunia

ರೋಮ್ಯಾನ್ಸ್ ನಲ್ಲಿ ಮೂಡ್ ಬರಲು ಸ್ತನಗಳು ಹೇಗಿರಬೇಕು?

ಕಪಲ್  ರೋಮ್ಯಾನ್ಸ್
ಬೆಂಗಳೂರು , ಮಂಗಳವಾರ, 14 ಏಪ್ರಿಲ್ 2020 (17:47 IST)
ಪ್ರಶ್ನೆ : ನನ್ನ ಪತ್ನಿಗೆ 35 ವರ್ಷಗಳು. ನನಗೆ 40 ವರ್ಷಗಳಾಗಿವೆ. ಮದುವೆಯಾಗಿ ಐದು ವರ್ಷಗಳಾಗಿದ್ದು, ಒಂದು ಮಗುವಿದೆ. ನನ್ನ ಸಮಸ್ಯೆ ಏನೆಂದರೆ ನನ್ನ ಪತ್ನಿಯ ಸ್ತನಗಳನ್ನು ನಿತ್ಯವೂ ಮರ್ಧನ ಮಾಡುತ್ತಿದ್ದೇನೆ.

ಮಗುವಾಗಿದ್ದರೂ ಆಕೆಯ ಸ್ತನಗಳು ತುಂಬಾ ಚಿಕ್ಕದಾಗಿವೆ. ಇದರಿಂದ ನನಗೆ ಸರಸದಲ್ಲಿ ಮೂಡ್ ಬರುತ್ತಿಲ್ಲ. ಏನೇ ಪ್ರಯೋಗ ಮಾಡಿದರೆ ಆಕೆಯ ಸ್ತನಗಳು ದೊಡ್ಡದಾಗುತ್ತವೆ?  

ಸಲಹೆ : ಮದುವೆಯಾಗಿ ಮಗುವಾದ ಮೇಲೆಯೂ ನಿಮ್ಮ ಪತ್ನಿಯ ಜೊತೆಗೆ ಸರಸಕ್ಕೆ ಆಕೆಯ ಸ್ತನಗಳ ಕಾರಣದಿಂದಲೇ ನಿಮಗೆ ಮೂಡ್ ಬರುತ್ತಿಲ್ಲ ಅನ್ನೋದು ಸರಿಯಲ್ಲ. ಮೂಡ್ ಬರದಿದ್ದರೆ ಮಗುವಾಗಿದ್ದರೂ ಹೇಗೆ? ನಿಮ್ಮ ಪತ್ನಿಗೆ ಅಸಲಿಗೆ ಯಾವುದೂ ಸಮಸ್ಯೆಯಿಲ್ಲ. ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ.

ಯಾವುದು ಹೇಗೆ ಇರುತ್ತದೆಯೋ ಅದನ್ನು ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಿ. ನಿಮಗೆ ನಿಜವಾಗಲೂ ಸಂದೇಹವಿದ್ದರೆ ಮಹಿಳಾ ವೈದ್ಯರಲ್ಲಿ ಭೇಟಿ ಮಾಡಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಸುಂದರವಾದ ಪತ್ನಿಗೆ ಕಾಮ ಸುಖ ನೀಡದ ಗಂಡ : ಪತ್ನಿ ಮಾಡೋದೇನು?