ಜಿ ಸ್ಪಾಟ್ ಶೃಂಗಾರ ಕಾಲದ ಹಾಟ್ ಸ್ಪಾಟ್

Webdunia
ಸೋಮವಾರ, 13 ಏಪ್ರಿಲ್ 2020 (17:52 IST)
ಹಾಸಿಗೆ ಸುಖ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಕಾಮಸುಖ ಪಡೆದುಕೊಳ್ಳೋದೇ ಬೋರ್ ಎಂದು ಅನಿಸಿದಾಗ ಇದನ್ನು ಮಾಡಿ ನೋಡಿ.

ನಿತ್ಯದ ಭಂಗಿ ಹಾಗೂ ತೀರಾ ಸಾಮಾನ್ಯ ರತಿ ಭಂಗಿಯಲ್ಲಿ ಆನಂದ ಸಿಗದಿದ್ದಾಗ ಈ ಭಂಗಿಯನ್ನು ಒಮ್ಮೆ ಪ್ರಯತ್ನಿಸಿ ಖುಷಿಪಡಿ.

ಇದರ ಹೆಸರು ಶುನಕ ಸಂಯೋಗ ಭಂಗಿ. ಈ ಭಂಗಿ ಎಂದರೆ ಕೆಲವು ಮಹಿಳೆಯರಿಗೆ ಸಿಕ್ಕಾಪಟ್ಟೆ ಇಷ್ಟ. ಕೆಲವರಂತೂ ಬಿಲ್ ಕುಲ್ ಒಪ್ಪಲ್ಲ. ಆದರೆ ಪುರುಷರು ಮಾತ್ರ ಸಖತ್ ಇಷ್ಟಪಡುತ್ತಾರೆ.                                                                                                        
ಈ ಭಂಗಿಯಲ್ಲಿ ಸ್ತ್ರೀ ತನ್ನ ಬೆನ್ನನ್ನು ಪುರುಷನಿಗೆ ಎದುರಾಗಿಟ್ಟು ಮೊಳಕಾಲುಗಳ ಮೇಲೆ ಬಾಗುತ್ತಾಳೆ. ಹೇಳಬೇಕೆಂದರೆ, ಸ್ರ್ತೀ ಶುನಕದ ರೀತಿಯಲ್ಲಿ ಕೂರುತ್ತಾಳೆ. ಹಾಗಾಗಿಯೇ ಈ ಭಂಗಿಗೆ ಆ ಹೆಸರು ಬಂದಿದೆ. ಸಂಭೋಗ ಹಿಂದಿನಿಂದ ನಡೆಯುತ್ತದೆ.

ಈ ಭಂಗಿ ಅತ್ಯಂತ ಸುಲಭವಾದದ್ದಷ್ಟೇ ಅಲ್ಲದೆ ಅತ್ಯಂತ ಸಂತೃಪ್ತಿಯನ್ನೂ ನೀಡುತ್ತದೆ. ಸರ್ವ ಸಾಧಾರಣ ಭಂಗಿಗಿಂತಲೂ ಈ ಭಂಗಿಯಲ್ಲಿ ಸಂಭೋಗ ಹೆಚ್ಚಿನ ಕಾಲ ನಡೆಯುತ್ತದೆ. ವಿಭಿನ್ನ ಆನಂದಕ್ಕಾಗಿ ಈ ಭಂಗಿಯನ್ನು ಸ್ತ್ರೀ- ಪುರುಷರು ಪ್ರಯತ್ನಿಸಬಹುದು.

ಸ್ತ್ರೀಯರ ಹಿಂದಿನಿಂದ ಅಂಗ ಪ್ರವೇಶವಾಗುವ ಕಾರಣ ಪುರುಷಾಂಗ ಸಂಪೂರ್ಣವಾಗಿ ಮಹಿಳೆಯ ಗುಪ್ತಾಂಗವನ್ನು ಪ್ರವೇಶಿಸುತ್ತದೆ. ಮಹಿಳೆಯರು ನೋವಿನಿಂದ ಕೂಡಿದ ರಸೋಲ್ಲಾಸವನ್ನು ಅನುಭವಿಸುತ್ತಾರೆ. ಇದಿಷ್ಟೇ ಅಲ್ಲದೆ ಶೀಘ್ರವಾಗಿ ಸಂತೃಪ್ತಿಯನ್ನೂ ಪಡೆಯುತ್ತಾರೆ.

ಪುರುಷರು ಆತುರ ಆತುರವಾಗಿ ಮುನ್ನುಗ್ಗದೆ ಕೊಂಚ ಕ್ರೀಡೆಯಲ್ಲಿ ಜಾಣ್ಮೆ ಪ್ರದರ್ಶಿಸಿದರೆ ಸ್ತ್ರೀಯ ಜಿ ಸ್ಪಾಟ್ ಸ್ಪರ್ಶಿಸಿ ಶೃಂಗಾರ ಪರಾಕಾಷ್ಠೆ ತಲುಪಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ಯಾಲ್ಸಿಯಂ ಕೊರತೆಯಿರುವವರು ಈ ಆಹಾರ ಕ್ರಮ ಅನುಸರಿಸಿ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಮುಂದಿನ ಸುದ್ದಿ