ಗಂಡನಿಗೆ ಆ ಸುಖ ಮನಸ್ಸಿಲ್ಲ ಎನ್ನುವ ಪತ್ನಿ ಹೀಗಾ ಮಾಡೋದು

Webdunia
ಸೋಮವಾರ, 13 ಏಪ್ರಿಲ್ 2020 (17:46 IST)
ಪ್ರಶ್ನೆ: ನಾನು 28 ವರ್ಷದ ಗೃಹಿಣಿ. ಮೂರು ತಿಂಗಳ ಹಿಂದೆ ನನ್ನ ಮದುವೆಯಾಗಿದೆ. ನನ್ನ ಸಮಸ್ಯೆ ಏನೆಂದರೆ ನನ್ನದು ಹಿರಿಯರು ನಿಶ್ಚಿಯಿಸಿದ ಮಾಡಿದ ಮದುವೆಯಾಗಿದೆ. ನನ್ನ ಫಸ್ಟ್ ನೈಟ್ ದಿನ ತುಂಬಾ ಅಳುಕಿದ್ದೆ. ಗಂಡ –ಹೆಂಡತಿ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳಲು ಸಮಯ ಬೇಕು.

ಹೀಗಾಗಿ ನನಗೆ ಸ್ವಲ್ಪ ಸಮಯ ಕೊಡಿ ಅಂತಾ ಗಂಡನಿಗೆ ಹೇಳಿದ್ದೆ. ಆದರೆ ಅವರು ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಜೊತೆ ಸಂಭೋಗ ನಡೆಸಿದ್ರು. ಅವರು ತುಂಬಾ ಒಳ್ಳೆಯವರು. ಆದರೆ ಮೊದಲ ರಾತ್ರಿ ಅವರು ಮಾಡಿದ್ದು ಸರಿಯಲ್ಲ ಅಂತಾ ಈಗಲೂ ಅವರ ಬಗ್ಗೆ ನನಗೆ ಕೆಟ್ಟ ಫೀಲ್ ಬರುತ್ತಿದೆ. ಗಂಡನ ಜೊತೆ ದೈಹಿಕ ಸುಖದಲ್ಲಿ ಪಾಲ್ಗೊಳ್ಳಲು ಮನಸ್ಸು ಬರುತ್ತಿಲ್ಲ. ಏನ್ಮಾಡಲಿ ಪರಿಹಾರ ತಿಳಿಸಿ.

ಉತ್ತರ: ಲವ್ ವಿವಾಹವಾಗಲೀ ಇಲ್ಲವೇ ಹಿರಿಯರೇ ನಿಶ್ಚಯಿಸಿ ಮಾಡಿದ್ದರೂ ಮದುವೆ ಮದುವೇನೇ. ಮೊದಲ ರಾತ್ರಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಿಮ್ಮ ಗಂಡ ನಿಮ್ಮನ್ನು ಬಲವಂತಾಗಿ ಸಂಭೋಗ ಮಾಡಿದ್ದು ತಪ್ಪು. ಆದರೆ ಅವರು ಒಳ್ಳೆಯವರು ಎನ್ನುತ್ತಿರುವಿರಿ. ನೀವು ಎಷ್ಟೇ ದಿನ ಹೋದರೂ ಗಂಡನೊಂದಿಗೆ ಇರಬೇಕು ಎನ್ನುವುದು ಜಗದ ನಿಯಮ.

ಹೀಗಾಗಿ ಅವರ  ಆ ತಪ್ಪನ್ನು ಮನ್ನಿಸಿಬಿಡಿ. ಸಂಭೋಗ ಮಾಡದೇ ಅರ್ಥಮಾಡಿಕೊಳ್ಳುವೆ ಎನ್ನುವ ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳಿ. ಗಂಡ ಮಾಡಿದ್ದು ತಪ್ಪೇ ಆದರೂ ಇನ್ನೊಮ್ಮೆ ಬಲವಂತವಾಗಿ ಸೇರುವುದು ಇಷ್ಟವಿಲ್ಲ ಅಂತ ತಿಳಿಸಿ ಹೇಳಿ. ಗಂಡನ ಇಷ್ಟ ಅನಿಷ್ಟ ಅರ್ಥಮಾಡಿಕೊಂಡು  ಸುಖ ಸಂಸಾರ ಮಾಡಿ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments