ಇವನಿಂದ ಎರಡು ಮಕ್ಕಳ ತಾಯಿಯಾದ ಪಕ್ಕದ ಮನೆಯಾಕೆ

Webdunia
ಬುಧವಾರ, 1 ಏಪ್ರಿಲ್ 2020 (13:09 IST)
ಪ್ರಶ್ನೆ: ಸರ್, ನಮ್ಮ ಪಕ್ಕದ ಮನೆಯಲ್ಲಿರುವ ಯುವತಿ ತುಂಬಾ ಸೂಪರ್ ಆಗಿದ್ದಾಳೆ. ವಯಸ್ಸು ಇನ್ನೂ 30 ದಾಟಿಲ್ಲ. ಅವಳ ಗಂಡ ಕುಡುಕ. ಹೀಗಾಗಿ ಕಳೆದ ಎರಡು ವರ್ಷಗಳಿಂದ ನನ್ನ ಜತೆ ರಿಲೇಷನ್ ನಲ್ಲಿದ್ದಾಳೆ.

ಆದರೆ ಗಂಡ ಕುಡುಕನಾಗಿದ್ದರಿಂದ ಆಕೆಗೆ ಗಂಡ ಇಷ್ಟವಾಗುತ್ತಿಲ್ಲವಂತೆ. ಹೀಗಾಗಿ ನನ್ನಿಂದ ಈಗಾಗಲೇ ವರ್ಷಕ್ಕೆ ಒಂದರಂತೆ ಎರಡು ಮಕ್ಕಳನ್ನು ಪಡೆದುಕೊಂಡಿದ್ದಾಳೆ. ಮುಂದೆ ಸಮಸ್ಯೆಯಾಗಬಹುದಾ? ನಾನು ಗೊಂದಲದಲ್ಲಿದ್ದೇನೆ ಪರಿಹಾರ ತಿಳಿಸಿ.


ಉತ್ತರ: ಅವಳಿಗೆ ಹುಟ್ಟಿರುವ ಮಕ್ಕಳು ನಿಮ್ಮದಾ ಅಥವಾ ಗಂಡನದ್ದಾ ಅನ್ನೋದನ್ನು ಪಕ್ಕಾ ಮಾಡಿಕೊಳ್ಳಿ. ನಿಮಗೆ ಅವಳು ನಿಜವಾಗಲೂ ಇಷ್ಟವಾಗಿದ್ದಲ್ಲಿ ಗಂಡನಿಂದ ಡಿವೋರ್ಸ್ ಕೊಡಿಸಿ ಮದುವೆಯಾಗಿ ಹಾಯಾಗಿರಿ. ಇಲ್ಲದಿದ್ದರೆ ಕೂಡಲೇ ಅವಳ ಸಹವಾಸದಿಂದ ಹೊರ ಬನ್ನಿ. ಅನೈತಿಕ ಸಂಬಂಧಕ್ಕೆ ದೊಡ್ಡ ಬೆಲೆ ತೆರವುದರಿಂದ ದೂರವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿಯಿರಿ, ತಿಂಗಳಲ್ಲೇ ಮ್ಯಾಜಿಕ್ ನೋಡಿ

ವಾರಕ್ಕೆ ಎಷ್ಟು ಮದ್ಯ ಸೇವನೆ ಮಾಡಿದರೆ ಆರೋಗ್ಯ ಸುರಕ್ಷಿತ

ಮುಂದಿನ ಸುದ್ದಿ
Show comments