ಆ ಸುಖಕ್ಕೆ ನೋ ಎನ್ನುವ ಹುಡುಗಿ

Webdunia
ಭಾನುವಾರ, 29 ಮಾರ್ಚ್ 2020 (19:12 IST)
ಪ್ರಶ್ನೆ ಸರ್. ನಾನು ಯುವತಿಯೊಬ್ಬಳ ಜತೆ ಲಿವಿಂಗ್ ರಿಲೇಷನ್ ನಲ್ಲಿ ಇದ್ದೇನೆ. ನಾನು ಯುಟ್ಯೂಬ್ ನಲ್ಲಿ ತರಹೇವಾರಿ ವಿಡಿಯೋಗಳನ್ನು ನೋಡುತ್ತೇನೆ. ಆದರೆ ಅದರಂತೆ ಮಾಡು ಎಂದು ನನ್ನ ಹುಡುಗಿಗೆ ಹೇಳಿದ್ರೆ ಅವಳು ಮಾಡುತ್ತಿಲ್ಲ.

ಅಲ್ಲದೇ ಪ್ರತಿ ದಿನ ರಾತ್ರಿ ಒಂದು ಬಾರಿ ಮಾತ್ರ ನೆಪ ಮಾತ್ರಕ್ಕೆ ನನ್ನ ಜತೆ ಸುಖಿಸುತ್ತಿದ್ದಾಳೆ. ಎರಡನೇ ಬಾರಿಗೆ ನೋ ಎಂತಿದ್ದಾಳೆ. ಹೀಗಾಗಿ ನನ್ನ ಮನೋಕಾಮನೆಗಳನ್ನು ನನ್ನಲ್ಲಿಯೇ ಸುಟ್ಟುಕೊಳ್ಳುತ್ತಿದ್ದೇನೆ. ಇದಕ್ಕೆ ಪರಿಹಾರ ಇದೆಯಾ?

ಉತ್ತರ: ಒಳ್ಳೆಯ ಸಿನಿಮಾಗಳನ್ನು ನೋಡಿದ ಮಾತ್ರಕ್ಕೆ ನೀವು ಹೀರೋ ಆಗಿದಿಲ್ಲ ಎಂಬುದನ್ನು ನೆನಪಿಡಿ. ನೀವು ನೀಲಿ ಚಿತ್ರಗಳನ್ನು ನೋಡಿ ಅದರಂತೆ ಮಾಡು ಅಂತ ಹುಡುಗಿಯ ಮೇಲೆ ಒತ್ತಡ ಹೇರಬೇಡಿ. ಅದು ಅವರಿಂದಾಗಿಯೇ ಬರಬೇಕು. ಆ ಕುರಿತು ತಿಳುವಳಿಕೆ ನೀಡಿ.

ಅಸಹಜ ಹಾಗೂ ಅನೈಸರ್ಗಿಕ ಕ್ರಿಯೆ ಮುಂದಾಗಬೇಡಿ. ಇದರಿಂದಾಗಿಯೇ ಅವಳು ಒಂದು ಬಾರಿ ಮಾತ್ರ ಸೇರುತ್ತಿರಬಹುದು. ಪ್ರೀತಿಯಿಂದ ಸರಸ ಮಾಡಿ. ಸರಸದಲ್ಲಿ ಅನುಕರಣೆ ಬೇಡ. ಇಷ್ಟಾದರೂ ಹುಡುಗಿ ಸಹಕಾರ ನೀಡದಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ಮುಂದಿನ ಸುದ್ದಿ
Show comments