ಹಾಸಿಗೆ ಸುಖ ನೀಡದ ಪತ್ನಿ ಇದ್ದರೆ ಹೀಗಾ ಮಾಡೋದು

Webdunia
ಭಾನುವಾರ, 29 ಮಾರ್ಚ್ 2020 (19:09 IST)
ಪ್ರಶ್ನೆ: ನನಗೆ ಈಗ 34 ವರ್ಷಗಳು. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆದರೆ ನನ್ನ ಪತ್ನಿ ನನ್ನ ಜತೆ ಲೈಂಗಿಕವಾಗಿ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಇದರಿಂದಾಗಿ ನೊಂದುಕೊಂಡಿದ್ದೇನೆ.

ಹೀಗಾಗಿ ನಾನು ಅನಿವಾರ್ಯವಾಗಿ ಬೇರೆ ಕಡೆ ಆ ಸುಖ ಹುಡುಕುತ್ತಿದ್ದೇನೆ. ವೈಶ್ಯಯರ ಸಹವಾಸ ಮಾಡಿದರೂ ಸರಿಯಾಗಿ ಸುಖ ಸಿಗಲಿಲ್ಲ. ಹೆಚ್ಚಿನ ಸಂಭೋಗ ಸುಖ ದೊರಕಲು ಏನು ಮಾಡಬೇಕು?

ಉತ್ತರನಿಮ್ಮ ಮೇಲೆಯೇ ನಿಮ್ಮ ಪತ್ನಿ ಅವಲಂಬಿತರಾಗಿದ್ದಾರೆ. ಅವರು ಲೈಂಗಿಕ ಸುಖ ಸರಿಯಾಗಿ ನೀಡದಿದ್ದರೆ ವೈದ್ಯರನ್ನು ಭೇಟಿ ಮಾಡಿಸಿ ಸಲಹೆ ಕೊಡಿಸಿ. ಸಂಸಾರ ಸರಿಮಾಡಿಕೊಳ್ಳಿ. ಈಗಾಗಲೇ ನೀವು ಮಾಡಬಾರದ ಕೆಲಸ ಮಾಡಿ ಭಯಾನಕ ರೋಗಗಳಿಗೆ ನಿವಾಗಿಯೇ ಆಹ್ವಾನ ನೀಡುತ್ತಿರುವಿರಿ.

ಅಸಹಜ ಹಾಗೂ ಅಸುರಕ್ಷಿತ ಸಂಬಂಧ ಯಾವತ್ತಿಗೂ ಒಳ್ಳೆಯದಲ್ಲ. ಅನೈತಿಕ ಹಾಗೂ ಅಕ್ರಮ ಸಂಬಂಧ ಇಲ್ಲವೇ ವೈಶ್ಯಯರ ಸಹವಾಸವನ್ನು ಕೂಡಲೇ ಬಿಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಮುಂದಿನ ಸುದ್ದಿ