Select Your Language

Notifications

webdunia
webdunia
webdunia
webdunia

ಗಂಡ ಹೇಳಿದಂತೆ ಕೇಳಿ ಮಜಾ ಕೊಡಬೇಕಾ?

ಕಪಲ್    ರೋಮ್ಯಾನ್ಸ್
ಬೆಂಗಳೂರು , ಭಾನುವಾರ, 22 ಮಾರ್ಚ್ 2020 (17:29 IST)
ಪ್ರಶ್ನೆ: ಸರ್, ನನ್ನ ಮದುವೆಯಾಗಿ ಎರಡು ತಿಂಗಳಾಗಿದೆ. ಮೊದಲಿನಿಂದಲೂ ಗಂಡ ಆ ಚಟಕ್ಕೆ ಬೇಸತ್ತಿರುವೆ. 

ವಿವಾಹವಾದಾಗಿನಿಂದ ಪತಿಯ ಎಲ್ಲಾ ಕೋರಿಕೆಗಳನ್ನು ಈಡೇರಿಸಲು ಹರಸಾಹಸ ಪಡುತ್ತಿದ್ದೇನೆ. ಪತಿಗೆ ಅಶ್ಲೀಲ ಚಿತ್ರಗಳನ್ನು, ವಿಡಿಯೋಗಳನ್ನು ನೋಡುವ ಚಟ ತುಂಬಾ ಇದೆ. ಅದರಲ್ಲಿ ತೋರಿಸುವ ಭಂಗಿಗಳಲ್ಲಿ ಮಜಾ ಮಾಡೋಣ  ಎಂದು ಒತ್ತಾಯಿಸುತ್ತಾನೆ.

ವಿಡಿಯೋವೊಂದರಲ್ಲಿ ಓಪನ್ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡಿದ ಪತಿ ನಾವು ಹಾಗೇ ಮಾಡೋಣ ಎಂದು ಕಿರುಕುಳ ನೀಡುತ್ತಿದ್ದಾನೆ. ಮನೆಯವರಾಗಲಿ, ಯಾರಾದರಾಗಲಿ ನೋಡಿದರೆ ಏನು ಮಾಡೋದು ಎನ್ನುವ ಆತಂಕ ಕಾಡುತ್ತದೆ. ಮುಂದೇನು ಮಾಡಲಿ?

ಉತ್ತರ: ವಯೋ ಸಹಜವಾಗಿ ಕೆಲವರು ಅಶ್ಲೀಲ ವಿಡಿಯೋಗಳನ್ನು ನೋಡುತ್ತಾರೆಅಶ್ಲೀಲ ವಿಡಿಯೋಗಳನ್ನು ನೋಡಿ ಅದರಂತೆ ಮಾಡಬೇಕು ಎನ್ನುವ ವಿಪರೀತ ಭ್ರಮೆ ಕಾಡುತ್ತಿರುತ್ತದೆ. ಓಪನ್ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ವಿದೇಶಿ ಸಂಸ್ಕೃತಿ.

ಅಶ್ಲೀಲ ಚಿತ್ರಗಳನ್ನು ನೋಡಿಯೇ ಈ ರೀತಿ ನಿಮ್ಮ ಪತಿ ವರ್ತಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಇದರಂತೆ ವರ್ತಿಸುವುದು ಮುಂದುವರೆದಲ್ಲಿ ನಿಮ್ಮ ಪತಿಯನ್ನು ಮಾನಸಿಕ ವೈದ್ಯರಿಗೆ ತೋರಿಸುವುದು ಸೂಕ್ತ. ಇದಕ್ಕೆ ವೈದ್ಯರು ಸಲಹೆ ಸೂಚಿಸುತ್ತಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಸಮಸ್ಯೆಯ ಕುರಿತು ಪೋಷಕರಿಗೆ ಹೇಗೆ ತಿಳಿಸಲಿ?