ಅತ್ತೆ ಮಗಳೊಂದಿಗೆ ದೈಹಿಕ ಸಂಪರ್ಕ - ಕಾಲೇಜ್ ಯುವತಿಯೊಂದಿಗೆ ಮದುವೆ

Webdunia
ಗುರುವಾರ, 19 ಮಾರ್ಚ್ 2020 (14:58 IST)
ಪ್ರಶ್ನೆಸರ್, ನಾನು ಒಬ್ಬಳು  ಕಾಲೇಜ್ ಕಲಿಯುತ್ತಿರುವ ಯುವತಿಯನ್ನು ಪ್ರೀತಿಸುತ್ತಿರುವೆ.  ಜಾತಿ ಬೇರೆಯಾಗಿದ್ದರೂ ಮದುವೆಯಾಗೋಕೆ ನಿರ್ಧಾರ ಮಾಡಿದ್ದೇವೆ.

ನನ್ನ ಸಮಸ್ಯೆ ಏನೆಂದರೆ ನಾನು ಈ ಹಿಂದೆ ನಮ್ಮ ಸಂಬಂಧಿಕರಲ್ಲಿ ಹುಡುಗಿಯೊಂದಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿರುವೆ. ಕಾರಣಾಂತರದಿಂದ ನಮ್ಮ ಮದುವೆ ಆಗಲಿಲ್ಲ. ಈಗ ಬೇರೆ ಜಾತಿ ಹುಡುಗಿಯನ್ನು ಮದುವೆಯಾಗುತ್ತಿರುವೆ. ಇವಳೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದೇನೆ. ಅಸುರಕ್ಷಿತ ವಿಧಾನದ ಮಿಲನದಿಂದ ತೊಂದರೆ ಜಾಸ್ತಿನಾ? ತಿಳಿಸಿ.

ಉತ್ತರ: ಮದುವೆಗೂ ಮೊದಲೇ ನೀವು ಅಸುರಕ್ಷಿತ ಲೈಂಗಿಕತೆಯಲ್ಲಿ ತೊಡಗಿರುವುದು ಒಳ್ಳೆಯದಲ್ಲ. ನಿಮ್ಮಿಂದಾಗಿ ನಿಮ್ಮ ಸಂಬಂಧಿ ಹಾಗೂ ಈಗ ನೀವು ಮದುವೆಯಾಗುತ್ತಿರುವ ಯುವತಿ ಗರ್ಭ ಧರಿಸಿದ್ದರೆ ಅದರಿಂದ ಸಮಸ್ಯೆಗಳೇ ಜಾಸ್ತಿ. ಮದುವೆಗೂ ಮೊದಲೇ ದೈಹಿಕ ಸುಖ ಪಡೆಯೋದು ಒಳ್ಳೆಯದಲ್ಲ. ಕೂಡಲೇ ಮದುವೆಯಾಗಿ ಯುವತಿಗೆ ಬಾಳು ನೀಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮಧ್ಯಾಹ್ನ ಮಾಡುವ ನಿದ್ದೆ ಒಳ್ಳೆಯದಾ, ಕೆಟ್ಟದಾ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ