Select Your Language

Notifications

webdunia
webdunia
webdunia
webdunia

ಒಂದೇ ಒಂದು ರಾತ್ರಿ ಸುಖ ಪಡೋದು ಹೇಗೆ?

ಒಂದೇ ಒಂದು ರಾತ್ರಿ ಸುಖ ಪಡೋದು ಹೇಗೆ?
ಬೆಂಗಳೂರು , ಬುಧವಾರ, 18 ಮಾರ್ಚ್ 2020 (12:38 IST)
ಪರಿಚಯ ಇಲ್ಲದ ವ್ಯಕ್ತಿಯೊಂದಿಗೆ ನಿಮ್ಮೊಂದಿಗೆ ಲೈಂಗಿಕ ಕ್ರಿಯೆ ಮಾಡುವ ವ್ಯಕ್ತಿಗೆ ಒಂದು ರಾತ್ರಿಯನ್ನು ಹೇಗೆ ಅದ್ಭುತವಾದ ಅನುಭವವನ್ನು ನೀಡಬಹುದು ಎಂದು ತಿಳಿದಿಲ್ಲವಾದರೆ, ಈ ಅನುಭವ ನಿಮಗೆ ದುಃಸ್ವಪ್ನವಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.

ಯಾವುದೇ ಸಂಬಂಧ ಮತ್ತು ಭಯವಿಲ್ಲದೆ ಒಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಸಂತೋಷಪಡುವುದರಲ್ಲಿ ಮಹಿಳೆಯರೂ ಸಹ ಪುರುಷರಿಗಿಂತ ಕಡಿಮೆಯಿಲ್ಲ ಎಂದು ಮನೋವಿಜ್ಞಾನಿಗಳು ತಿಳಿಸುತ್ತಾರೆ. ಅಂದರೆ ಬಾರಿನಲ್ಲಿ ಒಬ್ಬನನ್ನು ಪರಿಚಯ ಮಾಡಿಕೊಂಡು ಆತನ ಜೊತೆಗೆ ಒಂದು ರಾತ್ರಿ ಕಳೆದು ಬರುವುದು ರೋಚಕ ಅನುಭವವಾಗಿರುತ್ತದೆ.  

ನಿಮಗೆ ತಿಳಿದಿರುವ ಸ್ಥಳಕ್ಕೆ ಆತನನ್ನು ಕರೆದುಕೊಂಡು ಹೋಗಿ. ಇದರಿಂದ ನಿಮ್ಮ ಸುರಕ್ಷತೆಯ ಖಾತ್ರಿ ನಿಮಗೆ ಇರುತ್ತದೆ.

ಲೈಂಗಿಕವಾಗಿ ಹರಡುವ ರೋಗಗಳಿಗೆ ಬಹುತೇಕ ಮದ್ದಿಲ್ಲ ಎಂಬುದು ನಿಮಗೂ ತಿಳಿದಿರಬಹುದು. ಹಾಗಾಗಿ ಅಪರಿಚಿತನ ಜೊತೆಗೆ ಸಂಭೋಗ ಮಾಡುವಾಗ ಸುರಕ್ಷಿತ ಲೈಂಗಿಕ ವಿಧಾನಗಳನ್ನು ಬಳಸಿ.  
ಹೆಚ್ಚು ಕುಡಿದು ಸಂತೋಷವನ್ನು ಅನುಭವಿಸಲು ಇದು ಸಮಯವಲ್ಲ. ಏಕೆಂದರೆ ಹೆಚ್ಚಾಗಿ ಕುಡಿದರೆ, ಕುಡಿದ ಮತ್ತಿನಲ್ಲಿ ಕಾಂಡೋಮ್ ಬಳಸುವುದನ್ನು ಮರೆಯಬಹುದು. ಹಾಗಾಗಿ ಕುಡಿತಕ್ಕೆ ಮಿತಿ ಇರಲಿ.   

ಈ ಸಂಬಂಧ ಕೇವಲ ಒಂದು ರಾತ್ರಿಯವರೆಗೆ ಎಂಬುದನ್ನು ಮರೆಯಬೇಡಿ. ಯಾವುದೇ ಬಂಧಗಳಿಗೆ ಸಿಲುಕಬೇಡಿ. ಒಂದು ರಾತ್ರಿ ನಿಮ್ಮ ಸಂಗಾತಿಯ ಜೊತೆಗೆ ಮಜಾ ಮಾಡಿ, ಅದಕ್ಕಿಂತ ಮೇಲಾಗಿ ಏನನ್ನೂ ಅಪೇಕ್ಷಿಸಬೇಡಿ.

ನಿಮ್ಮ ಸಂಗಾತಿಗೆ ನಿಮ್ಮ ದೇಹದ ಕುರಿತಾಗಿ ಏನೂ ತಿಳಿದಿರುವುದಿಲ್ಲ. ಹೇಗೆ ಮಾಡಿದರೆ ನಿಮಗೆ ಸಂತೋಷ ದೊರೆಯುತ್ತದೆ ಎಂದು ಆತನಿಗೆ ತಿಳಿಸಿ. ಇದರಿಂದ ನಿಮಗೆ ಆನಂದ ದೊರೆತು ಸಂಭೋಗ ಸುಖದಲ್ಲಿ ತೇಲಾಡುವುದರಲ್ಲಿ ಎರಡು ಮಾತಿಲ್ಲ.







Share this Story:

Follow Webdunia kannada

ಮುಂದಿನ ಸುದ್ದಿ

ಸಂಬಂಧಗಳಲ್ಲಿ ಸಂಭೋಗ ನಡೆಸೋದು ಸರಿನಾ?