Daily Horoscope
✕

ಪತ್ನಿಯ ಗುಪ್ತಾಂಗಕ್ಕೆ ಜೆಲ್ ಹಚ್ಚಬಹುದಾ?

Webdunia
ಬುಧವಾರ, 11 ಮಾರ್ಚ್ 2020 (11:29 IST)
ಪ್ರಶ್ನೆ : ನಾನು 28 ವರ್ಷದ ವ್ಯಕ್ತಿ. ನನಗೆ ಇತ್ತೀಚೆಗಷ್ಟೇ ಮದುವೆಯಾಯ್ತು. ಆದರೆ ನನ್ನ ಹೆಂಡತಿಯ ದೇಹ ಚಿಕ್ಕದಿದೆ ಮತ್ತು ಚಿಕ್ಕಗುಪ್ತಾಂಗ ಹೊಂದಿರುವಂತೆ ಕಾಣಿಸುತ್ತದೆ. ಆದ್ದರಿಂದ ಮದುವೆಯ ಮೊದಲ ರಾತ್ರಿ ಸಂಭೋಗಿಸಲು ಆಗಲಿಲ್ಲ. 
 

ನಾವು ಸಂಭೋಗ ನಡೆಸಲು ಪಯತ್ನಿಸಿದಾಗ ಆಕೆ ನೋವು ಅನುಭವಿಸುತ್ತಿದ್ದಳು. ವೈದ್ಯರ ಸಲಹೆಯಂತೆ ನಾನು ಜೆಲ್ ನ್ನು ಬಳಸಿದ್ದೆ. ಆದರೂ ಏನು ಪ್ರಯೋಜನವಾಗಲಿಲ್ಲ.  

ಉತ್ತರ: ಗುಪ್ತಾಂಗ ಚಿಕ್ಕದಾಗಿದೆ ಎಂದು ನೀವು ಭಾವಿಸಬಹುದು. ಆದರೆ ಕನಿಷ್ಟ 2 ಬೆರಳು ಪ್ರವೇಶಿಸುವಷ್ಟು ವಿಸ್ತಾರವಾಗಿರುತ್ತದೆ.
ನೀವು ಸ್ಥಳೀಯ ವೈದ್ಯರ ಸಲಹೆ ಪಡೆದು ಜೆಲ್ ಖರೀದಿಸಿ ನೀವು ಹೆಂಡತಿಯ ಜೊತೆ ಲೈಂಗಿಕತೆ ಹೊಂದುವ 15 ನಿಮಿಷದ ಮೊದಲು ಗುಪ್ತಾಂಗ ಪ್ರದೇಶಕ್ಕೆ ಹಚ್ಚಿ ನಿಮ್ಮ ಬೆರಳನ್ನು ಹಾಕಿ ಇದರಿಂದ ಆಕೆಗೆ ನೋವಾಗುವುದಿಲ್ಲ.

ಹಾಗೇ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಮುಂದಿನ ಸುದ್ದಿ