ಸಂಜೆ ವೇಳೆ ಅವಳು ಹೇಳಿ ಕೊಡುವ ಪಾಠ ಯಾವುದು?

Webdunia
ಸೋಮವಾರ, 9 ಮಾರ್ಚ್ 2020 (17:56 IST)
ಪ್ರಶ್ನೆ: ನಮ್ಮದು ಖಾಸಗಿ ಪ್ರಾಥಮಿಕ ಶಾಲೆಯಿದೆ. ಹತ್ತು ಶಿಕ್ಷಕಿಯರಿದ್ದಾರೆ. ಆದರೆ ಅದರಲ್ಲಿ ಒಬ್ಬರು ಶಿಕ್ಷಕಿ ಮಕ್ಕಳಿಗೆ ಪಾಠ ಮಾಡಿದ ಬಳಿಕ ಸಂಜೆ ವೇಳೆ ಟ್ಯೂಷನ್ ತೆಗೆದುಕೊಳ್ಳುತ್ತಾಳೆ.

ಆಗ ಶಾಲೆಯಲ್ಲಿ ಯಾರೂ ಇರೋದಿಲ್ಲ. ಅದೇ ಸಂದರ್ಭದಲ್ಲಿ ಪ್ರಿಯಕರನನ್ನ ಶಾಲೆಗೆ ಕರೆಸಿಕೊಂಡು ಪ್ರೇಮದಾಟದಲ್ಲಿ ತೊಡಗುತ್ತಿದ್ದಾಳೆ. 

ಅವರ ಮನೆಯಲ್ಲಿ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆಯಲ್ಲಿ ಆಕೆ ಕೂಡ ಎರಡ್ಮೂರು ಬಾರಿ ಇದೇ ವಿಷಯಕ್ಕೆ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿದಿದೆ. ಮುಂದೇನು ಮಾಡುವುದು? ಪರಿಹಾರ ಇದ್ದರೆ ತಿಳಿಸಿ.

 ಉತ್ತರ: ಶಾಲೆಯ ಶಿಕ್ಷಕ, ಶಿಕ್ಷಕಿಯರ ಮಾತು ಹಾಗೂ ಅವರ ನಡೆನುಡಿಗಳನ್ನು ಬಹಳಷ್ಟು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ. ಆ ಶಿಕ್ಷಕಿಗೆ ಪ್ರೇಮಪಾಠ ಬೇಕು ಎಂದರೆ ಶಾಲೆ ಬಿಟ್ಟು ಹೊರಗೆ ಹೋಗಿ ಎಂದು ನೇರವಾಗಿ ಹೇಳಿ.

ನಿಮ್ಮದು ಖಾಸಗಿ ಶಾಲೆಯಾದ್ದರಿಂದ ಆ ಶಿಕ್ಷಕಿಯನ್ನು ಕೆಲಸದಿಂದ ಬಿಡಿಸಿದರೂ ಯಾವುದೇ ತೊಂದರೆ ಇಲ್ಲ. ಆ ಶಿಕ್ಷಕಿಯಂತೆ ಉಳಿದ ಶಿಕ್ಷಕಿಯರು ಹಾಗೂ ಮಕ್ಕಳು ದಾರಿ ಹಿಡಿದರೆ ತುಂಬಾ ಕಷ್ಟವಾಗುತ್ತದೆ.






ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಮುಂದಿನ ಸುದ್ದಿ
Show comments