ಹುಡುಗಿ ಒಲ್ಲೆ ಎಂದರೂ ಬಲವಂತವಾಗಿ ಮದುವೆ ಮಾಡಿದರು ; ಆಕೆ ಗರ್ಭಿಣಿಯಾಗಿದ್ದು ಯಾರಿಂದ?

Webdunia
ಶನಿವಾರ, 29 ಫೆಬ್ರವರಿ 2020 (17:15 IST)
ಪ್ರಶ್ನೆ: ನಮ್ಮ ಮನೆ ಮುಂದಿನ ಮನೆಯಲ್ಲಿ ಆಕೆ ಇದ್ದಾಳೆ. ನನ್ನ ವಯಸ್ಸು 25  ಮತ್ತು ಅವಳ ವಯಸ್ಸು 30. ಅವಳನ್ನು ಬಲವಂತವಾಗಿ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಲಾಗಿದೆಯಂತೆ. ಹೀಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಸಂಸಾರ ಮಾಡುತ್ತಿದ್ದಾಳೆ.
 

ನಮ್ಮ ಪರಿಚಯ ಸಲುಗೆಗೆ ತಿರುಗಿದೆ. ಇದೀಗ ಅವಳ ಗಂಡ ಹೊರಗೆ ಹೋದಾಗ ನಾನು ಅವಳು ಸಾಕಷ್ಟು ಸಲ ಕಾಮದಾಟ ಆಡಿದ್ದೇವೆ. ಮದುವೆಯಾಗಿ ಏಳು ವರ್ಷಗಳಾಗಿದ್ದರೂ ಅವಳಿಗೆ ಮಗು ಆಗಿರಲಿಲ್ಲ. ಈಗ ನನ್ನಿಂದಾಗಿ ಗರ್ಭಿಣಿಯಾಗಿದ್ದಾಳೆ. ಇದರಿಂದ ಮುಂದೆ ನನಗೆ ತೊಂದರೆ ಆಗಬಹುದಾ?

ಸಲಹೆ: ನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆಗೆ ಇರೋ ಕಾಮಚಟದಿಂದಾಗಿ ತನ್ನ ಇಚ್ಛೆಯನ್ನು ನಿಮ್ಮೊಂದಿಗೆ ಈಡೇರಿಸಿಕೊಳ್ಳುತ್ತಿರಬಹುದು. ನೀವು ಅವಳೊಂದಿಗೆ ಒಂದಾಗುವುದಕ್ಕೂ ಮೊದಲು ಏನೇನು  ಭರವಸೆ ನೀಡಿದ್ದೀರಾ ಅನ್ನೋದನ್ನು ಸ್ಪಷ್ಟಪಡಿಸಿಲ್ಲ.

ನೀವು ನಿಜವಾಗಲೂ ಆಕೆಯನ್ನೇ ಇಷ್ಟಪಡುತ್ತಿದ್ದರೆ ನಿಮ್ಮ ಮನೆಯವರಿಗೆ ಒಪ್ಪಿಸಿ. ಆಕೆಗೆ ಡಿವೋರ್ಸ್ ಕೊಡಿಸಿ ಮದುವೆಯಾಗಿ ಹಾಯಾಗಿರಿ. ಇಲ್ಲಾಂದ್ರೆ ಸಮಸ್ಯೆ ತಪ್ಪಿದ್ದಲ್ಲ. ಇನ್ನೊಂದು ವಿಷಯ ಅಂದರೆ ಅಕ್ರಮ ಸಂಬಂಧವನ್ನು ಕೂಡಲೇ ನಿಲ್ಲಿಸಿ ನಿಮ್ಮಿಷ್ಟಕ್ಕೆ ನೀವು ಇರಿ. ಅನೈತಿಕ ಸಂಬಂಧ ಯಾವಾಗಲೂ ಕೆಟ್ಟದ್ದು ಅನ್ನೋದನ್ನು ಮರೆಯಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ಮುಂದಿನ ಸುದ್ದಿ
Show comments