Select Your Language

Notifications

webdunia
webdunia
webdunia
webdunia

ಲೈಂಗಿಕ ಶಕ್ತಿ ಕಳೆದುಕೊಂಡರೆ ಮಾಡೋದೇನು

ಲೈಂಗಿಕ ಶಕ್ತಿ ಕಳೆದುಕೊಂಡರೆ ಮಾಡೋದೇನು
ಬೆಂಗಳೂರು , ಗುರುವಾರ, 27 ಫೆಬ್ರವರಿ 2020 (15:07 IST)
ಪ್ರಶ್ನೆಲೈಂಗಿಕ ತೃಪ್ತಿಗಾಗಿ ನಾನು ಕಳೆದ 10 ವರ್ಷಗಳಿಂದ 25 ಎಂಜಿ ಸಿಡಿನೊಫಿಲ್ ಸೇವಿಸುವುದಲ್ಲದೇಸುಲಭವಾಗಿ ಜಾರಲು ಕೆವೈ ಜೆಲ್ಲಿ ಯನ್ನು ಕೂಡ ಬಳಸಿ ಸಂಗಾತಿಯೊಂದಿಗೆ ತೃಪ್ತಿಕರ ಲೈಂಗಿಕ ಕ್ರಿಯೆ ಹೊಂದಲು ಯತ್ನಿಸುತ್ತಿದ್ದೇನೆನಾವು ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದೆವು


ಆದರೆ ಕಳೆದ ಎರಡು ಮೂರು ತಿಂಗಳಿಂದ ನನಗೆ ಕಾಮದಾಟವನ್ನು ಯಶಸ್ವಿಯಾಗಿ ಮಾಡಿ ಮುಗಿಸಲು ಆಗುತ್ತಿಲ್ಲಮಧ್ಯದಲ್ಲಿಯೇ ನನ್ನ ಗುಪ್ತಾಂಗ ಮೆತ್ತಗಾಗಿ ಬಿಡುತ್ತದೆಒಂದೆರಡು ಬಾರಿ ನಾನು ಸಿಡಿನೊಫಿಲ್ 50 ಎಂಜಿ ಮತ್ತು 100ಎಂಜಿ ಸೇವಿಸಿ ಪ್ರಯತ್ನಿಸಿದ್ದೆಆದರೆ ಸ್ಖಲನದವರೆಗೆ ಗುಪ್ತಾಂಗ ಗಟ್ಟಿಯಾಗಿ ಉಳಿಯುವುದಿಲ್ಲಇದರಿಂದ ನನ್ನ ಆತ್ಮವಿಶ್ವಾಸಕ್ಕೂ ಧಕ್ಕೆಯಾಗುತ್ತಿದೆ ನನ್  ಸಮಸ್ಯೆಗೆ ಪರಿಹಾರ ನೀಡಿ.

ಉತ್ತರ: ನಿಮ್ಮ ಸಮಸ್ಯೆಗೆ ಲೈಂಗಿಕ ತಜ್ಞರಿಂದ ಸಲಹೆ ಪಡೆಯುವುದು ಒಳ್ಳೆಯದು. ಹಾಗೆ ಮಾಡುವ ಮುನ್ನ ನಿಮಗೆ ಸಕ್ಕರೆ ಖಾಯಿಲೆಯಾಗಲಿ, ಬಿ12 ಕೊರತೆ ಅಥವಾ ಇತರೆ ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲ ಎಂಬ ಖಾತ್ರಿ ಮಾಡಿಕೊಳ್ಳಲು ಸಂಪೂರ್ಣ ದೇಹದ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು.

ಪತಿ ಪತ್ನಿ ಇಬ್ಬರೂ ವ್ಯಾಯಾಮಗಳನ್ನು ಮಾಡಲು ಆರಂಭಿಸುವುದು ಒಳ್ಳೆಯದು. ನೀವು ಈ ಎಲ್ಲ ವರ್ಷಗಳಲ್ಲಿ ವಯಾಗ್ರಾವನ್ನು ಸೇವಿಸುತ್ತಿದ್ದೀರಿ. ಆದರೆ ವೈದ್ಯರು ವಯಾಗ್ರಾ ನಂತರದ ಇತ್ತೀಚಿನ ಔಷಧವನ್ನು ಸೂಚಿಸಬಹುದು. ಮೂಲಿಕಾ ವಸ್ತುಗಳಿಂದಲೂ ನಿಮಗೆ ಒಳ್ಳೆಯದಾಗಬಹುದು. ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿಯಂತೆ ಪತ್ನಿ ಕಾಮ ಸುಖ ನೀಡೋದಿಲ್ವಾ