ಬಿಸಿಲಿನಲ್ಲಿ ಈ ಹಣ್ಣು ತಿನ್ನಿ ; ಕಾಮದಾಟ ಸಮಸ್ಯೆಗೆ ಹೇಳಿ ಗುಡ್ ಬೈ

Webdunia
ಶುಕ್ರವಾರ, 28 ಫೆಬ್ರವರಿ 2020 (12:10 IST)
ನಿಮಿರುವಿಕೆ ಸಮಸ್ಯೆ ಬಹುತೇಕ ಗಂಡಸರನ್ನು ಆಗಾಗ್ಗೆ ಕಾಡುತ್ತಲೇ ಇರುತ್ತದೆ. ಇದೀಗ ಬೇಸಿಗೆ ಸಮಯ. ಈ ಸಮಯದಲ್ಲಿ ಸಿಗೋ ಹಣ್ಣು ತಿಂದರೆ ನಿಮಿರುವಿಕೆ ಸಮಸ್ಯೆಗೆ ಗುಡ್ ಬೈ ಹೇಳಬಹುದು.
 

ಒಬ್ಬ ಮಹಿಳೆ ಗರ್ಭ ಧರಿಸಲು ವೀರ್ಯಾಣು ಅತ್ಯಗತ್ಯಅಲ್ಲದೇ ಪುರುಷರು ಲೈಂಗಿಕ ಕ್ರಿಯೆಯ ವೇಳೆ ತೃಪ್ತಿ ಹೊಂದಲು ವೀರ್ಯ ಬಿಡುಗಡೆಯಾಗಲೇಬೇಕುಆದರೆ ನೀವು ತೆಳ್ಳಗಾದ ವೀರ್ಯ ಹೊಂದಿದ್ದರೆ ಅದರಿಂದ ಸಮಸ್ಯೆಗಳನ್ನು ಎದುರಾಗುತ್ತದೆ.

ವೀರ್ಯ ಗಟ್ಟಿಯಾಗಿರಬೇಕು. ಒಂದು ವೇಳೆ ಇದು ತೆಳ್ಳಗಾಗಿದ್ದರೆ ಸಂಭೋಗದ ವೇಳೆ ಪುರುಷರಿಗೆ ಬೇಗ ಔಟ್ ಆಗುತ್ತದೆ. ಇದರಿಂದ ಅವರು ಹೆಚ್ಚು ಕಾಲ ಲೈಂಗಿಕ ಕ್ರಿಯಯಲ್ಲಿ ತೊಡಗಲು ಆಗುವುದಿಲ್ಲ ಮಾತ್ರವಲ್ಲ ಇದರಿಂದ  ಸಂಗಾತಿಗೆ ತೃಪ್ತಿ ಸಿಗುವುದಿಲ್ಲ.


ಅಲ್ಲದೇ ಮಹಿಳೆ ಗರ್ಭ ಧರಿಸಲು ವೀರ್ಯಾಣು ಬೇಕು.  ಆದರೆ ಸಂಭೋಗದ ವೇಳೆ ಹೆಣ್ಣಿನ ಗುಪ್ತಾಂಗದ ಒಳಗೆ ಹೋದ ವೀರ್ಯ ಗಟ್ಟಿಯಾಗಿದ್ದರೆ ಆಕೆಯ ಗುಪ್ತಾಂಗದಿಂದ ಹೊರಬರದೆ ಮಹಿಳೆಯ ಅಂಡಾಣು ಜೊತೆಗೆ ಸೇರಲು ಸಹಕಾರಿಯಾಗುತ್ತದೆ. ಒಂದು ವೇಳೆ ವೀರ್ಯ ತೆಳ್ಳಗಾಗಿದ್ದರೆ ಇದು ಆಕೆಯ ಗುಪ್ತಾಂಗದಿಂದ ಹೊರಗೆ ಬರುತ್ತದೆ. ಇದರಿಂದ ಗರ್ಭ ಧರಿಸಲು ತೊಡಕುಂಟಾಗುತ್ತದೆ.


ಇದನ್ನು ಪರಿಹರಿಸಲು ಪ್ರತಿದಿನ ಕಲ್ಲಂಗಡಿ ಹಣ್ಣನ್ನು ಸೇವಿಸಿದರೆ ಅದರಲ್ಲಿವ ಅಂಶಗಳು ನಿಮ್ಮ ನಿಮಿರುವಿಕೆ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೇ ಪುರುಷರ ಗುಪ್ತಾಂಗದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ವೀರ್ಯವನ್ನು ಗಟ್ಟಿಗೊಳಿಸಿ ನೀವು ಹೆಚ್ಚು ಹೊತ್ತು ಶೃಂಗಾರದಲ್ಲಿ ತೊಡಗಲು ಸಹಕಾರಿಯಾಗುತ್ತದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ