Daily Horoscope
✕

ಮಹಡಿ ಮನೆ ಯವತಿ ಜೊತೆ ಯುವಕನ ರಾಸಲೀಲೆ

Webdunia
ಭಾನುವಾರ, 23 ಫೆಬ್ರವರಿ 2020 (14:48 IST)
ಪ್ರಶ್ನೆ: ನನ್ನ ವಯಸ್ಸು 24. ಕಾಲೇಜ್ ಮುಗಿದಿದ್ದು, ಕೆಲಸ ಹುಡುಕುತ್ತಿರುವೆ. ನಮ್ಮ ಮನೆಯ ಮುಂಭಾಗದ ಮಹಡಿ ಮನೆಯಲ್ಲಿ 26 ವರ್ಷದ ಗೃಹಿಣಿ ಇದ್ದಾಳೆ.

ಅವಳು ತುಂಬಾ ಸ್ಲಿಮ್ ಅಂಡ್ ಬ್ಯೂಟಿಫುಲ್ ಆಗಿದ್ದಾಳೆ. ಅವಳ ಗಂಡನಿಗೆ ದುಡಿಮೆ ಬಹಳ ಕಡಿಮೆ. ಹೀಗಾಗಿ ಹೆಂಡತಿಯ ಆಸೆ ಪೂರೈಸೋಕೆ ಆತನಿಂದ ಆಗುತ್ತಿಲ್ಲ.

ಆಕೆ ನನ್ನೊಂದಿಗೆ ಕ್ಲೋಸ್ ಆಗಿದ್ದಾಳೆ. ನಮ್ಮ ಮನೆಯಲ್ಲಿ ಯಾರೂ ಇಲ್ಲದಾಗ ಬಂದು ನನ್ನ ಜೊತೆ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾಳೆ. ಅಷ್ಟೇ ಅಲ್ಲ, ನನ್ನ ಜೊತೆ ಸಂಭೋಗ ನಡೆಸಿ ಬೊಂಬಾಟ್ ಸುಖ ನೀಡುತ್ತಿದ್ದಾಳೆ. ಆದರೆ ಅವಳನ್ನು ನಾನು ಮದುವೆಯಾಗಬೇಕೆಂದಿರುವೆ. ಅದನ್ನು ಆಕೆಯ ಗಂಡನಿಗೆ ಹೇಗೆ ಹೇಳೋದು?

ಉತ್ತರ: ಕ್ಷಣಿಕ ಸುಖಕ್ಕಾಗಿ ನೀವು ಬಂಗಾರದ ಬಾಳನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಜತೆ ಸಂಭೋಗ ನಡೆಸಿದವಳಿಗೆ ಗಂಡ ಇದ್ದಾನೆ. ಹೀಗಾಗಿ ಅವಳಿಂದ ದೂರ ಆಗೋದೇ ಒಳ್ಳೇದು. ಆಗಿದ್ದೆಲ್ಲ ಮರೆಯೋಕೆ ಶುರುಮಾಡಿ. ಅವಳು ತನ್ನ ಸಮಸ್ಯೆಯನ್ನು ತನ್ನ ಕಾಮದ ಆಸೆಯನ್ನು ತೀರಿಸಿಕೊಳ್ಳೋಕೆ ಮಾತ್ರ ನಿಮ್ಮನ್ನು ಯೂಸ್ ಮಾಡಿಕೊಳ್ಳುತ್ತಿದ್ದಾಳೆ.

ಒಂದು ವೇಳೆ ಅವಳ ಸಮಸ್ಯೆಗಳು ಬಗೆಹರಿದಲ್ಲಿ ನಿಮ್ಮನ್ನು ತಿರುಗಿಯೂ ಆಕೆ ನೋಡೋದಿಲ್ಲ. ಮೇಲಾಗಿ ಆಕೆ ತನ್ನ ಗಂಡನನ್ನ ಬಿಟ್ಟು ನಿಮ್ಮೊಂದಿಗೆ ಬರಲು ಸಿದ್ಧರಿದ್ದಾಳಾ ಅಂತ ವಿಚಾರಿಸಿ, ಅವಳ ಉತ್ತರ ನಿಮಗೆ ಪೂರಕವಾಗಿದ್ದರೆ ಅವಳು ಡಿವೋರ್ಸ್ ನೀಡಿ ನಿಮ್ಮ ಜತೆ ಮದುವೆಯಾಗಬಹುದು. ಅವಳು ನಿಮ್ಮನ್ನು ಮದುವೆಯಾಗಲು ನಿರಾಕರಿಸಿದರೆ ಅವಳ ಸಹವಾಸ ಬಿಟ್ಟು ಬಿಡಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ