Webdunia - Bharat's app for daily news and videos

Install App

ಗಂಡನಿಗೆ ಆಸ್ಪತ್ರೆಗೆ ಸೇರಿಸಿ ಆತನ ಪತ್ನಿಯ ಜೊತೆಗೆ ಕಾಮದಾಟ ಆಡೋದಾ

Webdunia
ಶನಿವಾರ, 22 ಫೆಬ್ರವರಿ 2020 (17:26 IST)
ಪ್ರಶ್ನೆ: ಆಕೆ ನಮ್ಮ ಮನೆ ಎದುರಲ್ಲೇ ವಾಸಮಾಡ್ತಿರೋ ಯುವತಿ. ಮದುವೆಯಾಗಿ ಮೂರು ವರ್ಷ ಆಗಿವೆ. ನೋಡೋಕೆ ಸುಂದರವಾಗಿದ್ದಾಳೆ. ಆಕೆಯ ಗಂಡನಿಗೆ ಈಚೆಗೆ ಆರೋಗ್ಯ ತುಂಬಾ ಹದಗೆಟ್ಟಿದೆ. ಹೀಗಾಗಿ ಆಕೆ ನನ್ನಿಂದ ಆಸ್ಪತ್ರೆಯಲ್ಲಿ ಸಹಾಯ ಪಡೆದುಕೊಂಡಿದ್ದಳು. ಆಕೆಯ ಗಂಡನ ಆರೋಗ್ಯ ಸುಧಾರಿಸುವ ಲಕ್ಷಣಗಳಿಲ್ಲ.

ಇದರಿಂದ ನೋವಿನಲ್ಲಿರುವ ಆಕೆಯನ್ನ ನಾನು ಸಂತೈಸಿದ್ದೆ. ಅವಳು ಅಳುತ್ತಾ ಕುಳಿತಾಗ ನಾನು ಅವಳ ಕಣ್ಣೀರು ಒರೆಸಿದೆ. ಒಮ್ಮೆ ಅವಳು ನನ್ನ ಕೈಗಳನ್ನು ಹಿಡಿದು ತನ್ನ ಕೆನ್ನೆಗೆ ಸವರಿಸಿಕೊಂಡಳು. ಆ ಬಳಿಕ ತನ್ನ ಸ್ತನಗಳ ಮೇಲೆ ನನ್ನ ಕೈಗಳನ್ನು ಇಟ್ಟುಕೊಂಡು ಕಾಮದಾಟಕ್ಕೆ ಸಿಗ್ನಲ್ ನೀಡಿದಳು.  ನಾವಿಬ್ಬರೂ ಭರ್ಜರಿಯಾಗಿ ಸುಖಪಟ್ಟಿದ್ದೇವೆ.

ಇದಾಗಿ ವರ್ಷವಾಗುತ್ತಿದ್ದರೂ ಅಂದಿನಿಂದ ನಾವಿಬ್ಬರೂ ವಾರದಲ್ಲಿ ಮೂರ್ನಾಲ್ಕು ಸಲ ಕಾಮಸುಖ ಅನುಭವಿಸುತ್ತಿದ್ದೇವೆ. ಇದರಿಂದ ಮುಂದೆ ಏನಾದರೂ ತೊಂದರೆ ಆಗಬಹುದಾ?

ಉತ್ತರನಮ್ಮ ಸುತ್ತಮುತ್ತ ಇಂತಹ ಹಲವು ಘಟನೆಗಳು, ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇನ್ನೊಬ್ಬರ ಮನೆಯ ಹೆಂಡತಿಯನ್ನು ಅಷ್ಟಾಗಿ ಗಮನಿಸುವುದು ಅವಳೊಂದಿಗೆ ಅಕ್ರಮ ಸಂಬಂಧ ಹೊಂದುವುದು ಸರಿಯಲ್ಲ. ನೀವು ಅವಳ ಮೇಲೆ ಮೋಹಗೊಂಡಿದ್ದೀರಾ? ಸ್ಪಷ್ಟವಾಗುತ್ತಿಲ್ಲ. ಅವಳಿಗೆ ಹೆಚ್ಚು ಕಾಮ ಸುಖ ಬೇಕಿರಬಹುದು. ಅದನ್ನು ನಿಮ್ಮಿಂದ ಪಡೆದುಕೊಳ್ತಿದ್ದಾರೆ.

ಒಂದು ವೇಳೆ ಆಕೆಯ ಗಂಡನಿಗೆ ಅಥವಾ ಆಕೆಯ ಕಡೆಯವರಿಗೆ ನಿಮ್ಮ ಅಪವಿತ್ರ ದಂಧೆಯ ಬಗ್ಗೆ ತಿಳಿದರೆ ಅವರ ಕುಟುಂಬವೇ ಒಡೆದುಹೋಗುತ್ತದೆ. ಅವರ ಎರಡೂ ಕುಟುಂಬಗಳೂ ಬೇರೆಯಾಗುತ್ತವೆ ಎಂಬುದನ್ನು ನೆನಪಿಡಿ. ಆಕೆಯ ಗಂಡನ ಅನಾರೋಗ್ಯದ ನೆಪ ಮಾಡಿಕೊಂಡು ಅವಳ ತೆಕ್ಕೆಯಲ್ಲಿ ಬೀಳಬೇಡಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ