Daily Horoscope
✕

ಆಂಟಿ ಹಿಂದೆ ಬಿದ್ದ ಹುಡುಗ ಹಾಗೆ ಮಾಡೋದು ಸರಿನಾ?

Webdunia
ಶನಿವಾರ, 22 ಫೆಬ್ರವರಿ 2020 (15:04 IST)
ಪ್ರಶ್ನೆ: ಸರ್, ನಾನು ಡಿಗ್ರಿ ಓದುತ್ತಿರುವ ಕಾಲೇಜ್ ವಿದ್ಯಾರ್ಥಿ. ನಾನು ಇತ್ತೀಚೆಗೆ ಆಂಟಿ ಒಬ್ಬರ ಮೇಲೆ ಮೋಹಗೊಂಡಿದ್ದೇನೆ. ಈ ವಿಚಾರವನ್ನು ಅವರಿಗೆ ತಿಳಿಸಬೇಕೆಂದಿದ್ದೇನೆ. ಅವರು ನೋ ಎಂದರೆ ಅದನ್ನು ತಾಳುವ ಶಕ್ತಿ, ತಾಳ್ಮೆ ನನ್ನಲ್ಲಿಲ್ಲಾ. ಮುಂದೇನು ಮಾಡಲಿ? 
 

ಉತ್ತರ: ಓದುವ ವಯಸ್ಸಲ್ಲಿ ತನ್ನ ಸಹಪಾಠಿಗಳನ್ನು ಬಿಟ್ಟು ಆಂಟಿಗಳ ಹಿಂದೆ ಯುವಕರು ಬೀಳ್ತಿರೋದು ಅನೈತಿಕವಾಗಿದ್ದರೂ ಅದು ಕಾಮನ್ ಎನ್ನೋ ಭಾವನೆ ಕೆಲವರಲ್ಲಿದೆ. ನೀವು ಓದಿನ ಕಡೆ ಗಮನ ಕೊಡಿ.

ಉತ್ತಮ ಕೆಲಸದಲ್ಲಿದ್ದರೆ ನಿಮಗೆ ಒಳ್ಳೆಯ ಹುಡುಗಿ ಅಥವಾ ಲಕ್ ಇದ್ದರೆ ನೀವು ಇಷ್ಟಪಟ್ಟಿರೋ ಆಂಟಿಯೂ ಸಿಗಬಹುದು. ಆದರೂ ಅನೈತಿಕ ಸಂಬಂಧ ಯಾವುದೇ ಕಾರಣಕ್ಕೂ ಸರಿಯಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಮುಂದಿನ ಸುದ್ದಿ
Show comments