ಚೆಸ್ ಆಡುತ್ತಾ ಹತ್ತಿರವಾದ ಹುಡುಗಿ ಕಿಸ್ ನೀಡಿ ಸುಖ ಕೊಡೋದಾ

ಶುಕ್ರವಾರ, 21 ಫೆಬ್ರವರಿ 2020 (12:21 IST)
ಪ್ರಶ್ನೆ: ನಮ್ಮ ಮನೆಯ ಮಹಡಿಯಲ್ಲಿ ಬಾಡಿಗೆಗೆ ಇರೋ ಯುವತಿ ನೋಡೋಕೆ ತುಂಬಾ ಸೂಪರ್ ಆಗಿದ್ದಾಳೆ. ವಯಸ್ಸು 23. ನನಗೂ ಈಗ ಅಷ್ಟೇ ವಯಸ್ಸು. ಕೇರಂ, ಚೆಸ್ ಆಡುತ್ತಲೇ ನನ್ನೊಂದಿಗೆ ಸಲುಗೆ ಬೆಳೆಸಿಕೊಂಡಿರೋ ಹುಡುಗಿ ಈಗ ನನ್ನ ಲವ್ ಮಾಡೋದಕ್ಕೆ ಶುರುಮಾಡಿದ್ದಾಳೆ. ಮೊದಲ ಸಲ ಅವಳಾಗಿಯೇ ನನ್ನ ಮೇಲೆ ಬಂದು ಸುಖ ನೀಡಿದ್ದಾಳೆ.

ಆ ಬಳಿಕ ಹಲವು ಸಲ ನಾನು ಅವಳ ಮನೆಯಲ್ಲಿ ಅವಳ ಜೊತೆ ಮಲಗಿ ಸುಖ ಪಟ್ಟಿರುವೆ. ನಮ್ಮಿಬ್ಬರ ಸಲುಗೆ ಪ್ರೀತಿ, ಬಿಟ್ಟಿರಲಾರದಷ್ಟು ಹೆಮ್ಮರವಾಗಿದೆ. ಒಂದು ದಿನ ನಾನು ಅವಳ ಮನೆಯ ಬೆಡ್ ರೂಮಿನಲ್ಲಿ ಅವಳೊಂದಿಗೆ ರತಿಸುಖ ಅನುಭವಿಸೋವಾಗ ಅವಳ ತಮ್ಮ ಬಂದೇ ಬಿಟ್ಟ. ನಾವಿಬ್ಬರೂ ರೆಡ್ ಹ್ಯಾಂಡ್ ಆಗಿ ಸಿಲುಕಿಕೊಂಡಿದ್ದು, ಆತ ನನ್ನ ತಂಗಿಗೆ ವಿಷಯ ತಿಳಿಸಿದ್ದಾನೆ. ಮುಂದೆ ಮಾಡೋದೇನು?

ಉತ್ತರನೀವು ಮಾಡಬಾರದ ಕೆಲಸ ಮಾಡಿ ನಿಮ್ಮ ಕುಟುಂಬದವರನ್ನು ಹಾಗೂ ಯುವತಿಯ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ. ಮಹಡಿಯಲ್ಲಿರೋ  ಮನೆಯಾಕೆಯ ಸಹವಾಸವನ್ನು ಕೂಡಲೇ ನಿಲ್ಲಿಸಿಬಿಡಿ.

ಅವಳ ಪಾಲಕರಿಗೆ ನಿಮ್ಮಿಬ್ಬರ ವಿಷಯ ಗೊತ್ತಾಗಿದೆ ಎಂದಾದರೆ ಮದುವೆ ಮಾಡಿಕೊಂಡು ಹಾಯಾಗಿರಿ. ಇನ್ನೂ ತಪ್ಪನ್ನು ಮುಂದುವರಿಸಿದರೆ ಇನ್ಮುಂದೆ ಭಾರೀ ಅನಾಹುತವೇ ಆಗಬಹುದು. ಆಕೆಯಿಂದಾಗಿ ನಿಮ್ಮ ಮನೆಯಲ್ಲಿಯೂ ಬಿರುಕು ಕಾಣಿಸಿಕೊಳ್ಳಬಹುದು. ಎರಡು ಕುಟುಂಬಗಳ ನೆಮ್ಮದಿಗಾಗಿ ನೀವು ಅನೈತಿಕ ಸಂಬಂಧದಿಂದ ದೂರ ಇರುವುದೇ ಉತ್ತಮ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನನ್ನ ಗಂಡ ತಿಂಗಳಿಗೊಮ್ಮೆ ಮಾತ್ರ ಬಯಕೆ ತೀರಿಸುತ್ತಾರೆ!