ಪತ್ನಿ ತವರಿಗೆ ಹೋದಾಗ ಪಕ್ಕದ ಮನೆಯವಳನ್ನು ಗರ್ಭಿಣಿ ಮಾಡಿದ ಭೂಪ

Webdunia
ಶುಕ್ರವಾರ, 21 ಫೆಬ್ರವರಿ 2020 (12:42 IST)
ಪ್ರಶ್ನೆ: ಸರ್, ನನ್ನ ಪತ್ನಿ ನನ್ನ ಜೊತೆಗೆ ಜಗಳ ಮಾಡಿಕೊಂಡು ತವರು ಮನೆ ಸೇರಿದ್ದಾಳೆ. ವಯಸ್ಸು 33 ಆಗಿದ್ದರೂ ಮಕ್ಕಳಾಗಿಲ್ಲ. ತವರಿಗೆ ಹೋಗಿರುವ ಪತ್ನಿ ಎಷ್ಟೇ ಕರೆದೂ ಮನೆಗೆ ಬರುತ್ತಿಲ್ಲ.
 

ಮನೆಯಲ್ಲಿ ಪತ್ನಿ ಇಲ್ಲದಿರೋದನ್ನೇ ನೆಪ ಮಾಡಿಕೊಂಡಿರೋ ಪಕ್ಕದ ಮನೆಯ ಮಹಿಳೆಯು ನನಗೆ ನಿತ್ಯವೂ ಟಿಫಿನ್, ಊಟ ತಂದು ಕೊಡುತ್ತಿದ್ದಾಳೆ. ಏನೇನೊ ನೆಪ ಮಾಡಿಕೊಂಡು ಗಂಟೆಗಟ್ಟಲೇ ಬಂದು ಕುಳಿತುಕೊಳ್ಳುತ್ತಿದ್ದಾಳೆ.

ಸಲುಗೆ ಹೆಚ್ಚಾದ ಬಳಿಕ ಬೆಡ್ ರೂಮ್ ತೋರಿಸು ಅಂತ ಹೇಳಿದಳು. ನಾನು ಕರೆದುಕೊಂಡು ಹೋದಾಗ ಬೆಡ್ ವೇಸ್ಟ್ ಮಾಡಬೇಡ ನನ್ನ ಯ್ಯೂಸ್ ಮಾಡಿಕೋ ಅಂತ ಅವಳಾಗಿಯೇ ಕಾಮದಾಟಕ್ಕೆ ಆಹ್ವಾನ ನೀಡಿದಳು. ಇದೀಗ ನಿತ್ಯವೂ ನಾವಿಬ್ಬರೂ ಸಂಭೋಗ ನಡೆಸುತ್ತಿದ್ದೇವೆ. ನನ್ನಿಂದಾಗಿ ಪಕ್ಕದ ಮನೆಯ ಮಹಿಳೆ ಗರ್ಭಿಣಿಯಾಗಿದ್ದಾಳೆ. ಮುಂದೇನು ಮಾಡಬೇಕು ಅನ್ನೋ ಚಿಂತೆ ಕಾಡುತ್ತಿದೆ.

ಉತ್ತರ: ನಿಮ್ಮ ಪತ್ನಿ ಯಾವ ಕಾರಣಕ್ಕೆ ನಿಮ್ಮಿಂದ ದೂರವಾಗಿದ್ದಾಳೆ ಎನ್ನೋದು ಸ್ಪಷ್ಟವಾಗಿ ಬರೆದಿಲ್ಲ. ಮೊದಲು ನಿಮ್ಮ ಪತ್ನಿಯನ್ನು ಮನೆಗೆ ಕರೆತರುವ ದಾರಿಯನ್ನು ಕಂಡುಕೊಳ್ಳಿ. ಹೀಗೆ ಪತ್ನಿ ಇಲ್ಲದ ವೇಳೆ ನೀವು ನಡೆದುಕೊಂಡಿದ್ದು ತಪ್ಪು.

ಮುಂದೆ ಬೇರೆ ಹೆಣ್ಣಿನ ಸಹವಾಸಕ್ಕೆ ಹೋಗಬೇಡಿ. ಪತ್ನಿಯೊಂದಿಗೆ ಸುಖಮಯ ಜೀವನ ನಡೆಸಿ. ಅನೈತಿಕ ಸಂಬಂಧಕ್ಕೆ ಶೀಘ್ರ ಕೊನೆ ಹಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಧ್ಯಾಹ್ನ ಮಾಡುವ ನಿದ್ದೆ ಒಳ್ಳೆಯದಾ, ಕೆಟ್ಟದಾ, ಇಲ್ಲಿದೆ ಮಾಹಿತಿ

ಯಾವೆಲ್ಲಾ ಸಮಸ್ಯೆ ಇರುವವರು ಸೀಬೆಕಾಯಿ ತಿನ್ನಬಾರದು ನೋಡಿ video

ಮೊಟ್ಟೆ ಸೇವನೆಯಿಂದ ನಿಮ್ಮ ದೇಹಕ್ಕೆ ಆಗುವ ಲಾಭದ ಬಗ್ಗೆ ಇಲ್ಲಿದೆ ಮಾಹಿತಿ

ಎಷ್ಟು ದಿನ ಫ್ರಿಡ್ಜ್ ನಲ್ಲಿ ಮೊಟ್ಟೆ ಇಟ್ಟುಕೊಂಡು ಸೇವನೆ ಮಾಡಬಹುದು

ಚಳಿಗಾಲದಲ್ಲಿ ಎಳನೀರನ್ನು ಕುಡಿಯಬಹುದೇ, ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments