Webdunia - Bharat's app for daily news and videos

Install App

ಪಕ್ಕದ ಮನೆ ಆಂಟಿ ತೆಕ್ಕೆಯಲ್ಲಿ ಬಿದ್ದ ಯುವಕನಿಗೆ ಏನಾಯ್ತು?

Webdunia
ಬುಧವಾರ, 19 ಫೆಬ್ರವರಿ 2020 (21:23 IST)
ಪ್ರಶ್ನೆಆಕೆ 28 ವರ್ಷದ ಗೃಹಿಣಿ. ಎಂಥ ಅರಸಿಕನಾದರೂ ಅವಳನ್ನು ನೋಡಿದ್ರೆ ಒಂದು ಸಾರಿಯಾದ್ರೂ ಅನುಭವಿಸಬೇಕು ಅನ್ನೋ ಹಾಗಿದ್ದಾಳೆ. ಅವಳು ನನ್ನ ಪಕ್ಕದ ಮನೆ ಆಂಟಿ. ನಮ್ಮ ಮನೆಗೆ ಬಂದಾಗ ಅವಳ ಮಗುವನ್ನು ಎತ್ತಿಕೊಳ್ಳುವ ಭರದಲ್ಲಿ ಒಂದೆರೆಡು ಬಾರಿ ಆಕಸ್ಮಿಕವಾಗಿ ಅವರ ಸ್ತನಗಳಿಗೆ ನನ್ನ ಕೈ ಬಲವಾಗಿ ತಾಗಿಸಿದ್ದೆ.

ಅದಾದ ನಂತರ ಓರೇನೋಟ ಬೀರಿದ್ದಳು ಆಂಟಿ. ಒಂದು ವಾರ ಕಳೆಯುವಷ್ಟರಲ್ಲಿ ನಮ್ಮಿಬ್ಬರ ನಡುವೆ ಗಾಢವಾದ ಪ್ರೀತಿ ಬೆಳೆಯಿತು. ನಾನು ಅವಳೊಂದಿಗೆ ಸಂಭೋಗ ನಡೆಸಿದೆ. ಅದಾದ ಬಳಿಕ ವಾರದಲ್ಲಿ ಎರಡು-ಮೂರು ಬಾರಿಯಾದರೂ ಅವಳನ್ನು ಹಿಂಡಿ ಹಿಪ್ಪೆ ಮಾಡುತ್ತಿರುವೆ.  ಮುಂದೇನಾದ್ರೂ ಲೈಂಗಿಕ ಖಾಯಿಲೆ ಬರಬಹುದಾ?

ಉತ್ತರ: ನಿಮ್ಮ ವಯಸ್ಸು ಹಾಗೂ ಕೆಲಸದ ಬಗ್ಗೆ ವಿವರ ನೀಡಿಲ್ಲ. ಆದರೂ ನಿಮ್ಮ ಪತ್ರ ಓದಿದರೆ ನೀವಿನ್ನೂ ಯುವಕ ಆಗಿರಬೇಕೆಂದು ಭಾವಿಸುವೆ. ಅವಳಿಗೆ ಮದುವೆಯಾಗಿ ಮಗು ಇದೆ. ಅವಳ ಎರಡನೇ ಮಗುವಿಗೆ ತಂದೆ ನೀವಾಗಲು ನಡೆಸುತ್ತಿರೋ ಪ್ರಯತ್ನ ಕೈಬಿಡಿ. ಅವಳು ಮದುವೆಯಾದ ಗೃಹಿಣಿ. ಅವಳ ಗಂಡನಿಗೆ ಅಥವಾ ಅವರ ಕಡೆಯವರಿಗೆ ನಿಮ್ಮ ವಿಷಯ ಗೊತ್ತಾದರೆ ಎರಡೂ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ. ಅವಳು ಮಾಡಿರೋದು ಅಪವಿತ್ರ ಕೆಲಸ ಎನ್ನೋದ್ರಲ್ಲಿ ಎರಡು ಮಾತಿಲ್ಲ. ನಿರೋಧ್ ಬಳಸದೇ ಅವಳೊಂದಿಗೆ ಸಂಭೋಗ ಮಾಡಿದ್ದು ದೊಡ್ಡ ತಪ್ಪು.

ಅವಳು ಗಂಡನಲ್ಲದೇ ನಿಮ್ಮಂತೆಯೇ ಮತ್ತೊಬ್ಬರೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದರೆ ಏನು ಮಾಡುವಿರಿ? ನಿಮ್ಮನ್ನೇ ನಂಬಿಕೊಂಡಿರುವ ಅಥವಾ ನಂಬಿಕೊಳ್ಳುವ ಹೆಂಡತಿಗೆ ನಿವ್ಯಾಕೆ ಇಲ್ಲದ ರೋಗಗಳನ್ನು ಬರಿಸುತ್ತೀರಿ. ಕೂಡಲೇ ಅವರಿಂದ ದೂರವಾಗಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ