Daily Horoscope
✕

ಇನ್ಸ್ಟಾ ಗ್ರಾಮ್ ನಲ್ಲಿ ಸಿಕ್ಕ ಹುಡುಗ ಮದುವೆಯಾದವಳಿಗೆ ಸುಖ ನೀಡೋದಾ

Webdunia
ಭಾನುವಾರ, 16 ಫೆಬ್ರವರಿ 2020 (13:28 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ಒಂದು ಮಗು ಇದೆ. ಗಂಡನಿಂದ ನನಗೆ ಎರಡು ಮೂರು ವರ್ಷಗಳಿಂದ ಸಂಪೂರ್ಣ ಸುಖ ಸಿಗುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಕೆಲವೇ ತಿಂಗಳು ನಾವಿಬ್ಬರೂ ಚೆನ್ನಾಗಿದ್ದೆವು. ಆ ಬಳಿಕ ಅವರು ಹೆಚ್ಚಿಗೆ ನನ್ನ ಮೇಲೆ ಪ್ರೀತಿ ತೋರುತ್ತಿಲ್ಲ. ನನಗೆ ಸಮಯ ಕೊಡುತ್ತಿಲ್ಲ.

ಈ ನಡುವೆ ನಾನು ಇನ್ಸ್ಟಾ ಗ್ರಾಮ್ ನಲ್ಲಿ ಪರಿಚಯವಾದನೊಬ್ಬನನ್ನು ಪ್ರೀತಿಸೋಕೆ ಶುರುಮಾಡಿರುವೆ. ಅವನಿಗೆ ಪರಿಚಯವಾಗಿ ಕೆಲವೇ ದಿನಗಳಲ್ಲಿ ಮೈ, ಮನ ಕೊಟ್ಟಿರುವೆ. ನನ್ನ ಗಂಡನಿಗಿಂತ ಇನ್ಟ್ಸಾ ಗ್ರಾಮ್ ನ ಗೆಳೆಯನೇ ಹೆಚ್ಚಿನ ಸುಖ ಕೊಡುತ್ತಿದ್ದಾನೆ. ನಾನು ಗಂಡನೊಂದಿಗೆ ಇರಲಾ? ಬೇಡವಾ?   

ಉತ್ತರ: ನಿಮ್ಮ ಭವಿಷ್ಯ ನಿರ್ಧಾರ ನಿಮ್ಮ ಕೈಯಲ್ಲೇ ಇದೆ. ಅಲ್ಪಕಾಲದ ಕಾಮ ಸುಖಕ್ಕೆ ನಿಮ್ಮ ಭವಿಷ್ಯವನ್ನು ಬಲಿಕೊಡಬೇಡಿ. ಮದುವೆಯಾದ ಮೇಲೆ ಗಂಡನಿಗೆ ಸರ್ವಸ್ವ ಅರ್ಪಿಸಬೇಕು ಎಂಬುದನ್ನ ಮರೆತಿರುವ ನೀವು, ನಿಮಗರಿವಿಲ್ಲದಂತೆ ನಿಮ್ಮ ಕಾಲ ಮೇಲೆ ಕಲ್ಲು ಎಳೆದುಕೊಂಡಿದ್ದೀರಿ.

ಗಂಡ ಬೇಕೋ ಅಥವಾ ಇನಿಯ ಬೇಕು ಎಂಬುದನ್ನು ನೀವೇ ನಿರ್ಧರಿಸಿ. ಮಗುವಿನ ಭವಿಷ್ಯದ ಬಗ್ಗೆಯೂ ಸ್ವಲ್ಪ ಆಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಅಲ್ಯೂಮಿನಿಯಂ ಪಾತ್ರೆಯಲ್ಲಿ ಕರಿದ ತಿಂಡಿ ತಿನ್ನುತ್ತಿದ್ದೀರಾ, ಈ ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ತಕ್ಷಣ ತಿಳಿಯಿರಿ

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಕಾಫಿ, ಟೀ ಸೇವಿಸಲು ಕೊಡಬಹುದು

ಮುಂದಿನ ಸುದ್ದಿ