ಲೈಂಗಿಕ ಕ್ರಿಯೆ ನಡೆಸುವುದು ಋತುಬಂಧವನ್ನು ವಿಳಂಬಗೊಳಿಸುತ್ತದೆಯೇ?

Webdunia
ಭಾನುವಾರ, 16 ಫೆಬ್ರವರಿ 2020 (07:42 IST)
ಬೆಂಗಳೂರು : ಪ್ರಶ್ನೆ : ಆಗಾಗ ಲೈಂಗಿಕ ಕ್ರಿಯೆ ನಡೆಸುವುದು ಋತುಬಂಧವನ್ನು ವಿಳಂಬಗೊಳಿಸುತ್ತದೆಯೇ? ಋತುಬಂಧ ಹೊಂದಲು ಮಹಿಳೆಯರಿಗೆ ಸರಿಯಾದ ವಯಸ್ಸು ಯಾವುದು? ಮಹಿಳೆಯರು 50ನೇ ವಯಸ್ಸಿನಲ್ಲಿ ಲೈಂಗಿಕತೆಯನ್ನು ಕಡಿಮೆ ಮಾಡಿದರೆ ಶೀಘ್ರದಲ್ಲಿಯೇ ಋತುಬಂಧವಾಗುತ್ತದೆ ಎಂದು ನಾನು ತಿಳಿದುಕೊಂಡಿರುವೆ. ಇದು ನಿಜನಾ?


ಉತ್ತರ :ಋತುಬಂಧವೆಂದರೆ ಮುಟ್ಟು ಸಾಸ‍್ವತವಾಗಿ ನಿಲ್ಲುವುದು. ಆಗ ಮಹಿಳೆ ಮಕ್ಕಳನ್ನು ಹೊಂದಲು ಆಗುವುದಿಲ್ಲ. ಆರು ತಿಂಗಳಿನಿಂದ 1 ವರ್ಷದವರೆಗೆ ಮಹಿಳೆ ಮುಟ್ಟಾಗದಿದ್ದರೆ ಆಕೆ ಋತುಬಂಧಕ್ಕೆ ತಲುಪಿದ್ದಾಳೆ ಎಂದರ್ಥ. ಹೆಚ್ಚಿನ ಮಹಿಳೆಯರ ಆರೋಗ್ಯ ಮತ್ತು ಲೈಂಗಿಕ ಸಾಮರ್ಥ್ಯವನ್ನು ಅವಲಂಬಿಸಿ 45 ರಿಂದ 55 ವರ್ಷದೊಳಗೆ ಮಹಿಳೆ ಋತುಬಂಧಕ್ಕೊಳಗಾಗುತ್ತಾಳೆ.

ಮಹಿಳೆ ಋತುಬಂಧ ಹೊಂದಿದ 1 ವರ್ಷಗಳಲ್ಲಿ ಲೈಂಗಿಕತೆಯ ಆನಂದ ಹೆಚ್ಚುತ್ತದೆ. ನಿಯಮಿತವಾಗಿ ಇದು ಕಡಿಮೆಯಾಗುತ್ತದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ