Select Your Language

Notifications

webdunia
webdunia
webdunia
webdunia

ಗೆಳೆಯನ ಲವರ್ ಜೊತೆ ಕಾಮದಾಟ ನಡೆಸಿದ ಸ್ನೇಹಿತ : ಗೊತ್ತಾದಾಗ ಹೀಗಾಗೋದಾ

ಕಪಲ್ ರೋಮ್ಯಾನ್ಸ್
ಬೆಂಗಳೂರು , ಬುಧವಾರ, 12 ಫೆಬ್ರವರಿ 2020 (11:27 IST)
ಪ್ರಶ್ನೆ: ನನ್ನ ಗೆಳೆಯ ತುಂಬಾ ಬಡವನಾಗಿದ್ದಾನೆ. ಆದರೆ ಅವನ ಮಾವನ ಮಗಳು ನೋಡೋಕೆ ದಂತದ ಗೊಂಬೆ ಇದ್ದಂತೆ ಇದ್ದಾಳೆ. ಸುರ ಸುಂದರಿಯಾಗಿರೋ ಆ ಹುಡುಗಿಯನ್ನು ನನ್ನ ಗೆಳೆಯ ಮದುವೆಯಾಗೋಕೆ ಮನಸ್ಸು ಮಾಡಿದ್ದಾನೆ. ಆದರೆ ಆ ಹುಡುಗಿ ನನ್ನ ಜತೆಗೆ ಸಲುಗೆ ಬೆಳೆಸಿಕೊಂಡಿದ್ದಾಳೆ.

ನನ್ನ ಡಿಯೋ ಬೈಕ್ ಓಡಿಸುತ್ತಾಳೆ. ನನ್ನಿಂದ ಹೊಸ ಮೊಬೈಲ್ ಕೇಳಿ ಪಡೆದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಒಂದು ರಾತ್ರಿ ನನ್ನ ಜತೆ ಮಲಗಿ ಸುಖ ನೀಡಿದ್ದಾಳೆ. ಒಂದು ರಾತ್ರಿ ನನ್ನ ಜತೆ ಮಲಗಿರೋ ಆಕೆ ಈಗೀಗ ಪದೇ ಪದೇ ಸಂಭೋಗಕ್ಕೆ ತಾನಾಗಿಯೇ ಒತ್ತಾಯ ಮಾಡುತ್ತಿದ್ದಾಳೆ. ಈಗ ನನ್ನ ಗೆಳೆಯನ ಸ್ಥಿತಿ ನೆನಸಿಕೊಂಡರೆ ಭಯವಾಗುತ್ತಿದೆ. ಮುಂದೇನು ಮಾಡಲಿ?

ಉತ್ತರ: ನೀವು ಗೆಳೆತನಕ್ಕೆ ಬೆಲೆ ಕೊಡೋದನ್ನು ಕಲಿತಿಲ್ಲ. ಸುಂದರವಾಗಿರೋ ಆ ಹುಡುಗಿಯನ್ನು ನೀವು ಲೈಂಗಿಕವಾಗಿ ಆಮಿಷವೊಡ್ಡಿ ಬಳಸಿಕೊಂಡಿದ್ದೀರಿ.

ನಿಮ್ಮ ಗೆಳೆಯನಿಗೆ ಹಾಗೂ ಆ ಹುಡುಗಿ ಮನೆಯವರಿಗೆ ನಡೆದ ವಿಷಯ ತಿಳಿಸಿ ಆಕೆಯನ್ನೇ ಮದುವೆಯಾಗಿ ಬಾಳುಕೊಡಿ.




Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರೊಂದಿಗೆ ಕಾಮದಾಟ ಆಡಿದ ಯುವತಿ ; ಗರ್ಭಿಣಿ ಆದಾಗ ಮಾಡಿದ್ದೇನು