Publish Date: Tue, 11 Feb 2020 (20:37 IST)
Updated Date: Tue, 11 Feb 2020 (20:45 IST)
ಪ್ರಶ್ನೆ: ನಮ್ಮ ಕಾಲೋನಿಯಲ್ಲಿಯೇ ಆಕೆ ಇದ್ದಾಳೆ. ನನ್ನ ವಯಸ್ಸು 28 ಮತ್ತು ಅವಳ ವಯಸ್ಸು 35. ನೋಡೋಕೆ ಬೊಂಬಾಟ್ ಆಗಿದ್ದಾಳೆ. ಒಂದೇ ಏರಿಯಾದಲ್ಲಿ ಇರೋದ್ರಿಂದ ಮೊದಲಿನಿಂದಲೂ ತುಸು ಸಲುಗೆ ಇತ್ತು. ಆದರೆ ಕಳೆದ ವರ್ಷದಿಂದ ಆಕೆಯ ಗಂಡ ಮಾನಸಿಕ ಅಸ್ವಸ್ಥ ಆಗಿದ್ದಾನೆ.
ಗಂಡ ಹುಚ್ಚ ಆಗಿರೋದ್ರಿಂದ ಆಕೆ ಸಹಜವಾಗಿಯೇ ದುಃಖದಲ್ಲಿದ್ದಳು. ಆದರೆ ಅವಳು ತನ್ನ ಪ್ರತಿಯೊಂದು ಕೆಲಸಕ್ಕೆ ನನ್ನನ್ನೇ ಅವಲಂಬಿಸಿದ್ದಾಳೆ. ನಮ್ಮ ನಡುವಿನ ಸಲುಗೆ ಇದೀಗ ಅನೈತಿಕ ಸಂಬಂಧಕ್ಕೆ ತಿರುಗಿದೆ. ಗಂಡ ಮನೆಯಲ್ಲಿದ್ದರೂ ಬಂದು ನನಗೆ ಮಾಡು ಅಂತ ಆಕೆ ಕರೆಯುತ್ತಿದ್ದಾಳೆ. ಇದರಿಂದ ಏನಾದರೂ ಸಮಸ್ಯೆ ಇದೆಯಾ?
ಉತ್ತರ: ನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆಗೆ ಗಂಡನಿಗೆ ಆದ ಅನಾರೋಗ್ಯದ ಬಳಿಕ ತನ್ನ ಇಚ್ಛೆಯನ್ನು ನಿಮ್ಮೊಂದಿಗೆ ಆಕೆ ಈಡೇರಿಸಿಕೊಳ್ಳುತ್ತಿರಬಹುದು. ನೀವು ಅವಳೊಂದಿಗೆ ಒಂದಾಗುವುದಕ್ಕೂ ಮೊದಲು ಮದುವೆಯಾಗುವ ಭರವಸೆ ನೀಡಿದ್ದೀರಾ ಅನ್ನೋದನ್ನು ಸ್ಪಷ್ಟಪಡಿಸಿಲ್ಲ.
ನೀವು ನಿಜವಾಗಲೂ ಆಕೆಯನ್ನೇ ಇಷ್ಟಪಡುತ್ತಿದ್ದರೆ ಆಕೆಗೆ ಒಪ್ಪಿಸಿ ಡಿವೋರ್ಸ್ ಪಡೆದುಕೊಳ್ಳುವಂತೆ ಮನವೊಲಿಸಿ. ನಿಮ್ಮ ಮನೆಯವರಿಗೆ ಒಪ್ಪಿಸಿ ಆಕೆಯನ್ನೇ ಮದುವೆಯಾಗಿ ಸುಂದರವಾಗಿ ಜೀವಿಸಿ. ಅವಳು ಗಂಡನ ಬಿಟ್ಟು ಬರದಿದ್ದರೆ ನಿಮ್ಮ ಅನೈತಿಕ ಸಂಬಂಧಕ್ಕೆ ತೀವ್ರ ಧಕ್ಕೆಯಾಗಲಿದೆ.