Daily Horoscope
✕

ನಗ್ನವಾಗದ ಪತ್ನಿ – ಹಾಸಿಗೆಯಲ್ಲಿ ಟೆನ್ಶನ್ ಮಾಡಿಕೊಳ್ಳೋ ಗಂಡ

Webdunia
ಮಂಗಳವಾರ, 4 ಫೆಬ್ರವರಿ 2020 (16:24 IST)
ಪ್ರಶ್ನೆ: ಸರ್ ನಾನು ಮದುವೆಯಾಗಿ ಆರು ತಿಂಗಳಾಗಿವೆ. ಆದರೆ ಈವರೆಗೂ ನನ್ನ ಹೆಂಡತಿ ಜತೆಗೆ ನಾನು ಸಂಪೂರ್ಣ ನಗ್ನವಾಗಿ ಸಂಭೋಗ ನಡೆಸಿಲ್ಲ.

ಪ್ರತಿದಿನ ರಾತ್ರಿ ಆಗುತ್ತಿದ್ದಂತೆ ಆಕೆ ಬಟ್ಟೆ ಬಿಚ್ಚಬೇಡ ಅಂತಿದ್ದಾಳೆ. ಅಲ್ಲದೇ ಆಕೆ ತಲೆ ನೋವು, ಕೈ ನೋವು, ಹೊಟ್ಟೆ ನೋವು ಅಂತೆಲ್ಲಾ ಹೇಳುತ್ತಿದ್ದಾಳೆ. ನನ್ನನ್ನು ಅವಳ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ಆಗಾಗ ಬಳಿ ಸಂದರೂ ಹಾಸಿಗೆ ಸುಖ ನೀಡೋವಾಗ ಅವಳೂ ಬಟ್ಟೆ ಬಿಚ್ಚುತ್ತಿಲ್ಲ. ಮಾಡೋದೇನು?

ಉತ್ತರ: ಮದುವೆಯಾದ ಮೇಲೆ ಮನಸ್ಸು ಹೊಂದಿಕೊಳ್ಳಲು ಸಮಯ ಬೇಕು. ನಿಮ್ಮ ಪತ್ನಿ ನಿಮಗೆ, ನಿಮ್ಮ ಮನೆಗೆ ಹೊಂದಿಕೊಳ್ಳಲು ಅವಕಾಶ ನೀಡಿ. ಆತುರ ಪಡಬೇಡಿ.

ಅವಳು ನಿಮ್ಮ ಜತೆ ನಗ್ನವಾಗಿ ಲೈಂಗಿಕ ಕ್ರಿಯೆ ನಡೆಸಿಲ್ಲ ಅಂದರೆ ಅವಳು ದಾರಿ ತಪ್ಪಿದ್ದಾಳೆ ಅಂತ ಭಾವಿಸಬೇಡಿ. ಅವಳ ಜತೆ ಏಕಾಂತದಲ್ಲಿ ಕುಳಿತು ಅವಳನ್ನು ಕೇಳಿ ಮನಸ್ಸಿನ ಆಸೆಗಳನ್ನು ಕೇಳಿ. ಇದು ನಿಜವಾಗಲೂ ಸಮಸ್ಯೆಯೇ ಅಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ