ಸಂಭೋಗಕ್ಕೆ ಮುಂದಾದ ಗಂಡನ ಗುಪ್ತಾಂಗಕ್ಕೆ ಪತ್ನಿ ಹೀಗಾ ಮಾಡೋದು

Webdunia
ಮಂಗಳವಾರ, 4 ಫೆಬ್ರವರಿ 2020 (14:25 IST)
ಪ್ರಶ್ನೆ: ನಾನು ಮದುವೆಯಾಗಿ ಹದಿನೈದು ವರ್ಷಗಳಾಗಿವೆ. ನನ್ನ ಪತ್ನಿಗೆ ಈಗ 30 ವರ್ಷ. ತುಂಬಾ ಚಿಕ್ಕವರಿದ್ದಾಗಲೇ ನಾವು ಮದುವೆಯಾಗಿದ್ದೇವೆ.

ಮೂರು ಮಕ್ಕಳಿವೆ. ಆದರೆ ಮೂರ್ನಾಲ್ಕು ವರ್ಷಗಳಿಂದ ನಾನು ಒಂದು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಕಾಟಾಚಾರಕ್ಕೂ ಪತ್ನಿ ಸಹಕಾರ ನೀಡುತ್ತಿಲ್ಲ. ಸತ್ತ ಹೆಣ ಬಿದ್ದಂತೆ ಬಿದ್ದಿರುತ್ತಾಳೆ. ಎರಡನೇ ಬಾರಿ ಸಂಭೋಗಕ್ಕೆ ಮುಂದಾದ್ರೆ ಝಾಡಿಸಿ ಒದೆಯುತ್ತಾಳೆ. ನನ್ನ ಸಮಸ್ಯೆಗೆ ಪರಿಹಾರ ಇದೆಯೇ?

ಉತ್ತರ: ನೀವು ನಿಮ್ಮ ಪತ್ನಿಯ ಮನಸ್ಸನ್ನು ಅರಿತು ನಡೆಯಿರಿ. ಹದಿನೈದು ವರ್ಷ ಲೈಂಗಿಕ ಕ್ರಿಯೆ ನಡೆಸಿರೋ ಅವಳಿಗೆ ನಿಮ್ಮಿಂದಿ ಏನಾದರೂ ಅಸಹನೆ ಉಂಟಾಗಿದೆಯೇ ಎಂಬುದನ್ನು ತಿಳಿದುಕೊಂಡು ಮುಂದುವರಿಯಿರಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ