Webdunia - Bharat's app for daily news and videos

Install App

ಯುವಕನನ್ನು ಮನೆಗೆ ಕರೆದ ಯುವತಿ : ಸುಖ ನೀಡಿ ನೀಚ ಕೆಲಸ ಮಾಡಿದ್ಲು

Webdunia
ಭಾನುವಾರ, 2 ಫೆಬ್ರವರಿ 2020 (17:05 IST)
ಪ್ರಶ್ನೆ: ಹೆಸರು, ಊರು, ಯಾವ ವಿಳಾಸ ಬೇಡ. ನಾನು 29 ವರ್ಷದ ಯುವಕ, ಇನ್ನೂ ಮದುವೆಯಾಗಿಲ್ಲ. ನಮ್ಮ ಪಕ್ಕದ ಮನೆಯಲ್ಲಿರುವ ಯುವತಿ ತುಂಬಾ ಚೂಟಿಯಾಗಿದ್ದಾಳೆ. 22 ವರ್ಷದ ಆಕೆಯನ್ನ ನೋಡಿದರೆ ಕನಸಲ್ಲೂ ಕಾಡುತ್ತಾಳೆ ಅಂಥ ಸುಂದರಿ. ಅವಳು ಒಬ್ಬಳೇ ಮನೆಯಲ್ಲಿರುತ್ತಾಳೆ. ನನ್ನ ಜತೆ ಸಲುಗೆ ಬೆಳೆಸಿಕೊಂಡಿದ್ದಾಳೆ.

ಅಷ್ಟೇ ಅಲ್ಲ ತನ್ನ ಇಷ್ಟ ಕಷ್ಟ ಅದೂ ಇದೂ ಎಲ್ಲಾ ಹೇಳಿಕೊಳ್ಳುತ್ತಾಳೆ. ಒಂದು ದಿನ ರಾತ್ರಿ ಕರೆದು ತನ್ನ ಬಯಕೆ ತೀರಿಸುವಂತೆ ಕೋರಿಕೊಂಡಳು. ಅವಳಾಗಿ ಮೇಲೆ ಬಂದು ಎಲ್ಲಾ ಮಾಡಿದಳು. ಆ ಬಳಿಕ ಸಲುಗೆ ಹೆಚ್ಚಿಸಿಕೊಂಡು ನಿತ್ಯ ಬಾ ಎನ್ನುತ್ತಿದ್ದಾಳೆ.  ಇದು ನಮ್ಮ ಮನೆಯಲ್ಲಿ ಗೊತ್ತಾದರೆ ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ.

ಉತ್ತರ: ಮದುವೆಗೂ ಮೊದಲೇ ನಿಮ್ಮ ಕಾಮ, ಚಕ್ಕಂದ ಸರಿಯಲ್ಲ. ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗಿ ಸುಖವಾಗಿರಿ. ಹಗಲು ಕಂಡ ಬಾವಿಗೆ ಹೋಗಿ ರಾತ್ರಿ ಬೀಳದಿರಿ. ಅವಳು ಅಷ್ಟು ಸರಿಯಾಗಿಯೇ ಇದ್ದಿದ್ದರೆ ಈಗಾಗಲೆ ಮದುವೆಗೂ ಮೊದಲೇ ನಿಮ್ಮಿಂದ ಲೈಂಗಿಕ ಸುಖ ಕೇಳುತ್ತಿರಲಿಲ್ಲ. 

ಅವಳ ಸುಂದರತೆಗೆ, ಮೈ ಮಾಟಕ್ಕೆ ಮನಸೋತು ಮರುಳಾಗಬೇಡಿ. ಶೀಘ್ರವೇ ಆಕೆಯ ಸಂಗದಿಂದ ಹೊರಬನ್ನಿ. ಇದು ನಿಮ್ಮ ಭವಿಷ್ಯಕ್ಕೆ ಮುಂದಿರುವ ದಾರಿ.




ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ