ಹರೆಯಕ್ಕೆ ಬಂದಾಗ ಹುಡುಗ – ಹುಡುಗಿಯರಲ್ಲಿ ಸಹಜವಾಗಿಯೇ ರೋಮ್ಯಾನ್ಸ್, ಸಂಭೋಗದ ಕುರಿತು ಅತೀವ ಆಸಕ್ತಿ ಹೆಚ್ಚಿರುತ್ತದೆ. ಆದರೆ ಈ ವಯಸ್ಸಲ್ಲಿ ಕಾಮ ಪಾಠ ಅಥವಾ ಆ ಕುರಿತಾದ ಕುತೂಹಲ ಭವಿಷ್ಯವನ್ನೇ ಹಾಳು ಮಾಡಬಲ್ಲದು. ಹೊತ್ತಿಲ್ಲದ ಹೊತ್ತಿನಲ್ಲಿ ಊಟ ಮಾಡಿದರೆ ಹೇಗೆ ನಮ್ಮ ದೇಹಕ್ಕೆ ಅಜೀರ್ಣವಾಗಿ ಹೊಟ್ಟೆ ನೋವು ಕಾಡುತ್ತದೆಯೋ ಅದೇ ಮಾದರಿಯಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿ ಯುವಕ – ಯುವತಿಯರು ಕಾಮದ ಬಗ್ಗೆ ಯೋಚನೆ ಮಾಡಬಾರದು. ಒಂದು ವೇಳೆ ಚಿಕ್ಕ ವಯಸ್ಸಿನಲ್ಲಿಯೇ ವಯೋಸಹಜ...