Daily Horoscope
✕

ಸುಖ ಕಾಣದ ಅತ್ತೆಗೆ ಕಾಮ ಪಾಠ ಮಾಡ್ತಿರೋ ಅಳಿಯ

Webdunia
ಸೋಮವಾರ, 27 ಜನವರಿ 2020 (21:42 IST)
ಪ್ರಶ್ನೆ: ನಮ್ಮ ಮಾವನಿಗೆ 45 ವರ್ಷ. ಅತ್ತೆಗೆ 25 ವರ್ಷ. ಅವರಿಬ್ರೂ ತುಂಬಾ ಚಿಕ್ಕವರಿದ್ದಾಗಲೇ ಮದುವೆ ಮಾಡಿದ್ದಾರೆ. ಆದರೆ ನಮ್ ಮಾವ ಸದಾ ಕುಡಿತದ ದಾಸನಾಗಿದ್ದಾನೆ. ನಿತ್ಯ ಕುಡಿದುಕೊಂಡೇ ಮನೆಗೆ ಬಂದು ಅತ್ತೆಯೊಂದಿಗೆ ಜಗಳ ತೆಗೆಯುತ್ತಾನೆ. ಇದು ಹತ್ತಿಪ್ಪತ್ತು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆತ ಕುಡಿತ ಬಿಡೋದಿಕ್ಕೆ ಸಿದ್ಧನಿಲ್ಲ.

ಆತನಿಂದ ಯಾವೊಂದು ಸುಖ ಕಾಣದ ನಮ್ಮ ಅತ್ತೆ ನನ್ನ ಬಳಿ ತನ್ನ ಸಮಸ್ಯೆಗಳನ್ನು ಯಾವಾಗಲೂ ಹೇಳಿಕೊಳ್ಳುತ್ತಿದ್ದಾಳೆ. ಆಕೆ ಕಡೆಗೆ ನಾನು ಆಕರ್ಷಿತನಾಗಿರುವೆ. ಒಂದು ದಿನ ಅವಳ ಸ್ತನಗಳು ನನ್ನೆದೆಗೆ ಜೋರಾಗಿ ತಗುಲಿಕೊಂಡಿದ್ದನ್ನು ಮರೆಯೋಕೆ ಆಗ್ತಿಲ್ಲ.

ಅವಳು ಸಹ ಸಲುಗೆ ಹೆಚ್ಚಿಸಿಕೊಂಡು ಮಾವ ಬೇರೆ ಊರಿಗೆ ಹೋಗಿದ್ದಾಗ ನನ್ನ ಜತೆ ಸರಸ ನಡೆಸಿದ್ದಾಳೆ. ನಿಮ್ ಮಾವ ವಯಸ್ಸಲ್ಲಿ ನನಗಿಂತ 20 ವರ್ಷದ ದೊಡ್ಡೊರು. ಅವರಿಂದ ಯಾವ ಸುಖಾನೂ ಕಂಡಿಲ್ಲ. ನೀನೇ ನಿತ್ಯ ಬಂದು ಮಾಡು ಅಂತಿದ್ದಾಳೆ. ಒಂದಷ್ಟು  ದಿನ ನನಗೂ ಆಕೆಯೊಂದಿಗೆ ಇರುವುದೇ ಹಿತವೆನಿಸಿತ್ತು. ಆದರೆ ಈಗ ಮದುವೆಗೆ ಮನೆಯಲ್ಲಿ ಸಿದ್ಧತೆ ನಡೆಸಿದ್ದಾರೆ. ಇದರಿಂದ ಗೊಂದಲದಲ್ಲಿದ್ದೇನೆ.

ಉತ್ತರ: ಸಮಾಜದಲ್ಲಿರುವ ಸಂಬಂಧಗಳಿಗೆ ಕಿಂಚಿತ್ತೂ ಬೆಲೆ ಕೊಡದೇ ಇರುವಾಗ ಇಂತಹ ಘಟನೆಗಳು ನಡೆಯುತ್ತಿರುವೆ. ಕುಟುಂಬದಲ್ಲಿ ಅಣ್ಣ, ತಂಗಿ, ಅತ್ತೆ, ಮಾವ ಮೊದಲಾದ ಪವಿತ್ರವಾದ ಸಂಬಂಧಗಳಿವೆ. ಇವನ್ನು ಗೌರವಿಸಬೇಕಾದದ್ದು ಎಲ್ಲರ ಕರ್ತವ್ಯವೂ ಹೌದು. ನಿಮ್ಮ ಮಾವ ಹಲವು ವರ್ಷಗಳಿಂದ ಕುಡುಕನಾಗಿದ್ದರೆ ಆರಂಭದಲ್ಲೇ ನಿಮ್ಮ ಅತ್ತೆ ಅವನಿಂದ ದೂರವಾಗಿ ತನ್ನದೇ ಆದ ಜೀವನ ರೂಪಿಸಿಕೊಳ್ಳಬಹುದಿತ್ತು. ಆದರೆ ಹಾಗೇ ಮಾಡಿಲ್ಲ.

ನೀವು ಕುಟುಂಬ ಸಂಬಂಧಕ್ಕೆ ಗೌರವ ಕೊಡದೇ ನಿಮ್ಮ ಅತ್ತೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದೀರಿ. ಕೂಡಲೇ ಅದನ್ನು ನಿಲ್ಲಿಸಿಬಿಡಿ. ಒಂದೊಮ್ಮೆ ನಿಮ್ಮ ತಪ್ಪು ನಿಮ್ಮ ಮನೆ ಮಂದಿ ಅಥವಾ ನಿಮ್ಮ ಮಾವನಿಗೆ ಗೊತ್ತಾದರೂ ದೊಡ್ಡ ಅನಾಹುತ ಆಗುವುದರಲ್ಲಿ ಸಂದೇಹವಿಲ್ಲ. ಇನ್ನೊಮ್ಮೆ ನಿಮ್ಮತ್ತೆ ಜತೆ ಸಲುಗೆ ಬೆಳೆಸಿಕೊಳ್ಳಬೇಡಿ. ಆಕೆಯೊಂದಿಗಿನ ಸಂಬಂಧ ಕಳಚಿಕೊಂಡು ಬೇಗ ಹೊರಬನ್ನಿ.




ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ