ಕಾಂಡೋಮ್ ಬಳಸದೇ ಹುಡುಗಿಯರ ಸಹವಾಸ ಮಾಡಿದವನಿಗೆ ಹೀಗಾ ಆಗೋದು?

Webdunia
ಶುಕ್ರವಾರ, 24 ಜನವರಿ 2020 (14:34 IST)
ಪ್ರಶ್ನೆ: ನಾನು 27 ವರ್ಷದ ಯುವಕ. ನನ್ನ ಮದುವೆಗಿಂತ 5 ವರ್ಷಗಳ ಮೊದಲು ನಾನು ಹುಡುಗಿಯೊಬ್ಬಳ ಜತೆ ಸಂಬಂಧ ಹೊಂದಿದ್ದೆ. ಅದಾದ ಬಳಿಕ ಇಬ್ಬರು ಗೆಳತಿಯರೊಂದಿಗೆ ಹಲವು ಬಾರಿ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದೆ. ಆದರೆ ಮದುವೆ ನಂತರ ಪತ್ನಿಯನ್ನು ಬಿಟ್ಟು ಬೇರೆ ಯಾವ ಹೆಣ್ಣಿನ ಸಹವಾಸ ಮಾಡಿಲ್ಲ.

ಇದೀಗ ಪತ್ನಿಯಿಂದ ಮಗು ಪಡೆಯುವ ಬಗ್ಗೆ ಆಲೋಚನೆ ಮಾಡುತ್ತಿದ್ದೇನೆ. ನನ್ನ ಹಿಂದಿನ ಲೈಂಗಿಕ ಚಟುವಟಿಕೆಗಳಿಂದ ನನ್ನ ಪತ್ನಿಯ ಗರ್ಭವಸ್ಥೆ ಮೇಲೆ ಪರಿಣಾಮ ಬೀರಿ ನನ್ನಿಂದ ಯಾವುದೇ ಥರದ ರೋಗಗಳು ನನ್ನ ಪತ್ನಿಗೆ ಹರಡುವ ಸಾಧ್ಯತೆಗಳಿವೆಯೇ?

ಉತ್ತರ: ಮದುವೆಗೂ ಮುನ್ನ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದೀರಿ ಎಂದಾದಲ್ಲಿ ವೈದ್ಯರ ಸಲಹೆ ಅಗತ್ಯ ಪಡೆದುಕೊಳ್ಳಿ. ಮದುವೆಯಾದ ನಂತರ ಪತ್ನಿಗೆ ವಿಧೇಯಕರಾಗಿದ್ದೀರಿ ಅಲ್ಲವೇ. ನಿಮ್ಮ ಸಂಗಾತಿಯೊಂಡನೆ ಯಾಕೆ ಮಾಹಿತಿಯನ್ನು ಮುಚ್ಚಿಡುತ್ತೀದ್ದಿರಿ.

ಮಗು ಪಡೆಯುವ ನಿಮ್ಮ ಆಸೆಗೆ ಇದರಿಂದ ಯಾವುದೇ ಪರಿಣಾಮವಿಲ್ಲ. ಆದರೂ ಸುರಕ್ಷತೆ ದೃಷ್ಟಿಯಿಂದ ವೈದ್ಯಕೀಯ ಸಲಹೆ ಪಡೆದುಕೊಂಡು ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಂಡು ಮುಂದುವರಿಯಿರಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ