Daily Horoscope
✕

ಕದ್ದುಮುಚ್ಚಿ ಸುಖ ಕೊಟ್ಟ ಎದುರು ಮನೆ ಹುಡುಗಿ

Webdunia
ಶುಕ್ರವಾರ, 24 ಜನವರಿ 2020 (14:25 IST)
ಪ್ರಶ್ನೆ: ಅವಳು ನಮ್ಮ ಮನೆ ಎದುರಲ್ಲೇ ವಾಸಮಾಡ್ತಿದ್ದಾಳೆ. ಮದುವೆಯಾಗಿ ಮೂರು ವರ್ಷ ಆಗಿವೆ. ನೋಡೋಕೆ ಪರವಾಗಿಲ್ಲ ಎನ್ನುವಂತಿದ್ದಾಳೆ.
 

ಮನೆಯಲ್ಲಿ ಒಬ್ಬಳೇ ಇರುವ ಅವಳ ಮನೆಗೆ ಆಗಾಗ್ಗೆ ಒಬ್ಬ ಯುವಕ ಬರುತ್ತಿದ್ದನು. ಅವರಿಬ್ಬರೂ ಸುಖಿಸೋದನ್ನು ನಾನು ನೋಡಿರುವೆ. ಒಂದು ಬಾರಿ ಅದನ್ನು ನೇರವಾಗಿ ಅವಳಿಗೆ ಕೇಳಿದಾಗ, ನನ್ನನ್ನು ಒಳಗೆ ಕರೆದು ಯಾರಿಗೂ ಹೇಳಬೇಡ ಅಂತ ನನಗೂ ಸುಖ ನೀಡಿದ್ದಾಳೆ. ನನಗೆ ಅವಳಿಂದ ರೋಗ ಬರುತ್ತಾ? ಅನ್ನೋ ಭಯದಲ್ಲಿದ್ದೇನೆ.

ಉತ್ತರ: ನಮ್ಮ ಸುತ್ತಮುತ್ತ ಇಂತಹ ಹಲವು ಘಟನೆಗಳು, ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇನ್ನೊಬ್ಬರ ಮನೆಯ ಹೆಂಡತಿಯನ್ನು ಅಷ್ಟಾಗಿ ಗಮನಿಸುವುದು ಸರಿಯಲ್ಲ. ನೀವು ಅವಳ ಮೇಲೆ ಮೋಹಗೊಂಡಿದ್ದೀರಾ? ಸ್ಪಷ್ಟವಾಗುತ್ತಿಲ್ಲ. ಅವರ ಜೀವನಕ್ಕೆ ಏನು ಬೇಕೋ ಅದನ್ನು ಪಡೆದುಕೊಳ್ತಿದ್ದಾರೆ. ಅದು ಅವರ ಮನೆ ವಿಷಯ. ಅವರ ಗಂಡ ನಿಮ್ಮ ಸ್ನೇಹಿತನೇ, ನಿಮ್ಮ ಬಂಧುವೇ ಎಂಬುದು ಸ್ಪಷ್ಟಪಡಿಸಿಲ್ಲ.

ಆದರೂ ನೀವು ಒಂದು ವೇಳೆ ಆಕೆಯ ಗಂಡನಿಗೆ ಅವಳ ಅಪವಿತ್ರ ದಂಧೆಯ ಬಗ್ಗೆ ಹೇಳಿದರೆ ಅವರ ಕುಟುಂಬವೇ ಒಡೆದುಹೋಗುತ್ತದೆ. ಅವರ ಎರಡೂ ಕುಟುಂಬಗಳೂ ಬೇರೆಯಾಗುತ್ತವೆ ಎಂಬುದನ್ನು ನೆನಪಿಡಿ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗೋದಿಲ್ಲ ಎಂದುಕೊಂಡಿರುವಂತೆ, ಅವಳ ಅಸಲಿ ಬಣ್ಣ ಒಂದಲ್ಲ ಒಂದು ದಿನ ಬಯಲಿಗೆ ಬರುತ್ತದೆ.

ಅದನ್ನು ನಿವಾಗಿಯೇ ಹೇಳಿ ನೀವು ಕೆಟ್ಟವರಾಗಿ ಮತ್ತು ವಿಷಮ ಪರಿಸ್ಥಿತಿ ಎದುರಿಸೋದು ತರವಲ್ಲ. ಇನ್ನು, ನೀವು ಅಸುರಕ್ಷಿತವಾಗಿ ಅವಳೊಂದಿಗೆ ಸುಖ ಅನುಭವಿಸಿದ್ರೆ ನಿಮಗೆ ಏಡ್ಸ್ ನಂತಹ ರೋಗಗಳು ಬರೋದು ತಪ್ಪೋದಿಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಮುಂದಿನ ಸುದ್ದಿ
Show comments