Daily Horoscope
✕

ಹೆಣ್ಣಿಗೆ ಎಷ್ಟು ಕಾಮ ಸುಖ ಬೇಕು ಗೊತ್ತಾ?

Webdunia
ಮಂಗಳವಾರ, 21 ಜನವರಿ 2020 (20:43 IST)
ಗಂಡು ಹೆಣ್ಣಿನಿಂದ ಸಾಕಷ್ಟು ಲೈಂಗಿಕ ಸುಖವನ್ನು ಪಡೆಯುತ್ತಾನಾದರೂ ಹೆಣ್ಣು ಮಾತ್ರ ಅದನ್ನು ಪಡೆಯದೆ ಅತೃಪ್ತಳಾಗಿಯೇ ಉಳಿದು ಬಿಡಬೇಕಾಗುತ್ತದೆ. 

ಹಾಸಿಗೆಯಲ್ಲಿ ಮಲಗಿರೋವಾಗ ಹೆಣ್ಣು   ತನ್ನ ದೇಹ ಅಂದವಾಗಿದೆಯೇ ಇಲ್ಲವೆ ಎಂಬ ದುಗುಡ, ಸೂಕ್ತ ಸಮಯದಲ್ಲಿ ಸ್ಖಲನವಾಗುವುದೋ ಇಲ್ಲವೋ ಎಂಬ ಅವಿಶ್ವಾಸ ಮಹಿಳೆಯ ರಾತ್ರಿಯ ಸುಮಧುರ ಸಮಯವನ್ನು ಹಾಳುಗೆಡವಬಲ್ಲವು.  
ಮಹಿಳೆಯರು  ಕಾಮಕೇಳಿಯ ಉತ್ತುಂಗದ ಸ್ಥಿತಿಯಲ್ಲಿಯೂ ಸ್ಖಲಿಸುವುದಿಲ್ಲ.   ಕ್ಲೈಮ್ಯಾಕ್ಸ್ ಹಂತದಲ್ಲಿ ಸ್ಖಲನದ ಸುಖ ಪಡೆಯಲು ನಾನಾ ವಿಧಾನಗಳನ್ನು ರೂಢಿಸಿಕೊಳ್ಳಬೇಕು.

ಕೆಲವು ಮಹಿಳೆಯರ ದುಗುಡಕ್ಕೆ ಕಾರಣವೆಂದರೆ ಬೆತ್ತಲಾದಾಗ ತಾನು ಸುಂದರವಾಗಿ ಕಾಣುವುದಿಲ್ಲ ಎಂಬ ಭಯ ಕಾಡುತ್ತದೆ.  ಹೆಚ್ಚು ತೆರೆದಿರುವ ಗುಪ್ತಾಂಗ ಇವೆಲ್ಲಾ ಆಕೆಯನ್ನು ಸುಖದಿಂದ ವಂಚಿತರನ್ನಾಗಿಸುತ್ತದೆ. ಯಾಕೆಂದರೆ ಪ್ರತೀ ಹೆಣ್ಣಿಗೂ ತನ್ನ ಗುಪ್ತಾಂಗದ ಗಾತ್ರದ ಬಗ್ಗೆ ನಾನಾ ತರದ ಗೊಂದಲವಿರುತ್ತದೆ. ಆದರೆ ಈ ಬಗ್ಗೆ ಯುವತಿಯರು ತನ್ನ ಅಂಗ ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ಕೂದಲಿರಲಿ ಅಥವಾ ಶೇವ್ ಮಾಡಿಕೊಂಡಿರಲಿ ಸುಖಪಡಲು ಅದರ ಗಾತ್ರ ಯಾವತ್ತೂ ಅಡ್ಡಿಯಾಗುವುದಿಲ್ಲ ಅನ್ನೋದನ್ನು ತಿಳಿದಿರಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಮುಂದಿನ ಸುದ್ದಿ