Select Your Language

Notifications

webdunia
webdunia
webdunia
webdunia

ಫಸ್ಟ್ ಟೈಮ್ ಸಂಭೋಗಕ್ಕೆ ಹೀಗೆ ರೆಡಿ ಆಗಿ

ಫಸ್ಟ್ ಟೈಮ್ ಸಂಭೋಗಕ್ಕೆ ಹೀಗೆ ರೆಡಿ ಆಗಿ
ಬೆಂಗಳೂರು , ಸೋಮವಾರ, 20 ಜನವರಿ 2020 (17:56 IST)
ಪ್ರೇಯಸಿ - ಪ್ರಿಯಕರ ತಮ್ಮ ಮೊದಲ ಸರಸ, ಸಮಾಗಮದ ಬಗ್ಗೆ  ಹಲವು ಕನಸುಗಳನ್ನು ಕಟ್ಟುಕೊಂಡಿರುತ್ತಾರೆ. ತಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಿರುತ್ತಾರೆ. ಮೊದಲ ಸಮಾಗಮ ಸುಖಕ್ಕೆ ಈ ಟಿಪ್ಸ್ ಪಾಲಿಸಿ ನೋಡಿ.

ಕಾಮ ಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ಸಂಗಾತಿಯ ಮನ ಇಂಗಿತವನ್ನು ಅರಿಯಿರಿ.
ಸಮಯಕ್ಕೆ ತಕ್ಕಂತೆ ಸ್ಪಂದಿಸುವಂತೆ ಮಾಡಿ. ದೇಹದ ಖಾಸಗಿ ಸ್ಥಳಗಳನ್ನು ಸರಸಕ್ಕೂ ಮೊದಲು ಶುಚಿಗೊಳಿಸಿಕೊಳ್ಳಿ. 

ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ, ಅತಿ ಬಿಗುಮಾನ, ಅತಿ ಆತ್ಮವಿಶ್ವಾಸ ಎಲ್ಲವೂ ಬಿಟ್ಟುಬಿಡಿ.

ಸಂಗಾತಿಯ ಸೆಳೆಯುವ, ಸೆಳೆದು ಕೈವಶ ಮಾಡಿಕೊಳ್ಳುವ ಕಲೆ ಸಿದ್ಧಿಸಿಕೊಳ್ಳಿ.

ಮೊದಲ ಬಾರಿಗೆ ಓರಲ್ ಹಾಗೂ ವಿವಿಧ ಭಂಗಿಗಳ ಸಂಭೋಗ ಕ್ರಿಯೆಗೆ ಅನೇಕ ಸಂಗಾತಿಗಳು ಒಗ್ಗಿಕೊಂಡಿರುವುದಿಲ್ಲ. ಪುರುಷನ ಅರಿವಿನ ಮಟ್ಟ ನೋಡಿಕೊಂಡು ನೀವು ಕಾಮದ ವಿಷಯದಲ್ಲಿ ಮುಂದುವರೆಯಿರಿ.

ಎಲ್ಲಾ ಪುರುಷರಿಗೂ ತನ್ನ ಪ್ರೇಯಸಿಯನ್ನು ಹಿಸುಕಿ ಹಿಪ್ಪೆಕಾಯಿ ಮಾಡಿಬಿಡಬೇಕು ಎಂಬ ಬಲವಾದ ಆಕಾಂಕ್ಷೆ ಇರುತ್ತದೆ. ಮೊದಲ ಯತ್ನದಲ್ಲೆ ಹೆಚ್ಚು ಪ್ರಭಾವಕಾರಿಯಾಗಿಯಾಗಿ ಒತ್ತಡ ಹೇರಿ ಆಕೆಯನ್ನು ಮಣಿಸಬೇಕು ಎಂದುಕೊಂಡಿರುತ್ತಾರೆ.

ಕೆಲವರು ಮಹಿಳೆಯರು ಪ್ರಾಬಲ್ಯ ಮೆರೆದು ತಮ್ಮ ಕೈ ಕಾಲು ಕಟ್ಟಿ ಕ್ರಿಯೆಗೆ ತೊಡಗಿದರೆ ಸುಖ ಸಿಗುತ್ತದೆ ಎಂಬ ಕಲ್ಪನೆ ಕೂಡಾ ಇರುತ್ತದೆ.  




Share this Story:

Follow Webdunia kannada

ಮುಂದಿನ ಸುದ್ದಿ

ಸುಂದರ ಸ್ತನಗಳಿಂದ ಕಾಮವಾಂಛೆ ಪುಟಿದೇಳುತ್ತಾ?