Select Your Language

Notifications

webdunia
webdunia
webdunia
webdunia

ಹೆಣ್ಣಿಗೆ ಎಷ್ಟು ಕಾಮ ಸುಖ ಬೇಕು ಗೊತ್ತಾ?

ಹೆಣ್ಣಿಗೆ ಎಷ್ಟು ಕಾಮ ಸುಖ ಬೇಕು ಗೊತ್ತಾ?
ಬೆಂಗಳೂರು , ಮಂಗಳವಾರ, 21 ಜನವರಿ 2020 (20:43 IST)
ಗಂಡು ಹೆಣ್ಣಿನಿಂದ ಸಾಕಷ್ಟು ಲೈಂಗಿಕ ಸುಖವನ್ನು ಪಡೆಯುತ್ತಾನಾದರೂ ಹೆಣ್ಣು ಮಾತ್ರ ಅದನ್ನು ಪಡೆಯದೆ ಅತೃಪ್ತಳಾಗಿಯೇ ಉಳಿದು ಬಿಡಬೇಕಾಗುತ್ತದೆ

ಹಾಸಿಗೆಯಲ್ಲಿ ಮಲಗಿರೋವಾಗ ಹೆಣ್ಣು   ತನ್ನ ದೇಹ ಅಂದವಾಗಿದೆಯೇ ಇಲ್ಲವೆ ಎಂಬ ದುಗುಡಸೂಕ್ತ ಸಮಯದಲ್ಲಿ ಸ್ಖಲನವಾಗುವುದೋ ಇಲ್ಲವೋ ಎಂಬ ಅವಿಶ್ವಾಸ ಮಹಿಳೆಯ ರಾತ್ರಿಯ ಸುಮಧುರ ಸಮಯವನ್ನು ಹಾಳುಗೆಡವಬಲ್ಲವು 
ಮಹಿಳೆಯರು  ಕಾಮಕೇಳಿಯ ಉತ್ತುಂಗದ ಸ್ಥಿತಿಯಲ್ಲಿಯೂ ಸ್ಖಲಿಸುವುದಿಲ್ಲ  ಕ್ಲೈಮ್ಯಾಕ್ಸ್ ಹಂತದಲ್ಲಿ ಸ್ಖಲನದ ಸುಖ ಪಡೆಯಲು ನಾನಾ ವಿಧಾನಗಳನ್ನು ರೂಢಿಸಿಕೊಳ್ಳಬೇಕು.

ಕೆಲವು ಮಹಿಳೆಯರ ದುಗುಡಕ್ಕೆ ಕಾರಣವೆಂದರೆ ಬೆತ್ತಲಾದಾಗ ತಾನು ಸುಂದರವಾಗಿ ಕಾಣುವುದಿಲ್ಲ ಎಂಬ ಭಯ ಕಾಡುತ್ತದೆ ಹೆಚ್ಚು ತೆರೆದಿರುವ ಗುಪ್ತಾಂಗ ಇವೆಲ್ಲಾ ಆಕೆಯನ್ನು ಸುಖದಿಂದ ವಂಚಿತರನ್ನಾಗಿಸುತ್ತದೆಯಾಕೆಂದರೆ ಪ್ರತೀ ಹೆಣ್ಣಿಗೂ ತನ್ನ ಗುಪ್ತಾಂಗದ ಗಾತ್ರದ ಬಗ್ಗೆ ನಾನಾ ತರದ ಗೊಂದಲವಿರುತ್ತದೆಆದರೆ  ಬಗ್ಗೆ ಯುವತಿಯರು ತನ್ನ ಅಂಗ ಚಿಕ್ಕದಿರಲಿ ಅಥವಾ ದೊಡ್ಡದಿರಲಿಕೂದಲಿರಲಿ ಅಥವಾ ಶೇವ್ ಮಾಡಿಕೊಂಡಿರಲಿ ಸುಖಪಡಲು ಅದರ ಗಾತ್ರ ಯಾವತ್ತೂ ಅಡ್ಡಿಯಾಗುವುದಿಲ್ಲ ಅನ್ನೋದನ್ನು ತಿಳಿದಿರಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಶೀಲದ ಮೇಲೆ ಅನುಮಾನ ಪಟ್ಟ ಗಂಡ ಹೀಗಾ ಮಾಡೋದು