ಮದುವೆಗೂ ಮೊದಲೇ ಕನ್ಯಾಪೊರೆ ಹರಿದುಕೊಂಡ ಹುಡುಗಿ – ಗಂಡನಿಗೆ ಆ ವಿಷಯ ಗೊತ್ತಾದಾಗ…

Webdunia
ಮಂಗಳವಾರ, 21 ಜನವರಿ 2020 (14:04 IST)
ಸಮಸ್ಯೆ: ನಾನು 26  ತರುಣಿಮದುವೆಯಾಗಿ ಒಂದು ವರ್ಷವಾಗುತ್ತಾ ಬಂದಿದೆನಮ್ಮ ಲೈಂಗಿಕ ಸಂಬಂಧ ಉತ್ತಮವಾಗಿದೆದಿನಕ್ಕೆ ಒಂದು ಬಾರಿ ಸಂಪರ್ಕ ನಡೆಸುತ್ತೇವೆ

ನನಗೆ 20 ವರ್ಷವಿದ್ದಾಗ ನನ್ನ ಗೆಳೆಯನ ಜೊತೆ ಹಲವು ಬಾರಿ ಸಂಭೋಗ ನಡೆಸಿದ್ದೆ. ಅದರಿಂದ ನನ್ನ ಕನ್ಯಾಪದರ ಹರಿದಿತ್ತು. ಮದುವೆಯಾದ ಮೇಲೆ ನಿನಗೆ ಲವರ್ ಇದ್ದನಾ? ಅಂತ ಈಗೀಗ ಗಂಡ ಕೇಳ್ತಿದ್ದಾನೆ. ಗಂಡನಿಗೆ ನನ್ನ ಲವರ್ ವಿಷಯ ಹಾಗೂ ನಮ್ಮಿಬ್ಬರ ಕಾಮದಾಟದ ಬಗ್ಗೆ ಗೊತ್ತಾಗಿರಬಹುದಾ?

ಸಲಹೆನಿಮ್ಮ ಹರೆಯದಲ್ಲಿ ನಡೆದ ಘಟನೆಗೂ ಈಗ ಮದುವೆಯಾಗಿರುವ ಘಟನೆಗೂ ಯಾವುದೇ ತಾಳೆಯಾಗುವುದಿಲ್ಲಯೌವನದಲ್ಲಿ ಮದುವೆಗೂ ಮೊದಲೇ ನೀವು ಗೆಳೆಯನೊಂದಿಗೆ ಸಂಭೋಗ ನಡೆಸಿರೋದು ಸರಿಯಲ್ಲ. ಈಗ ಮದುವೆಯಾಗಿದೆ ನಿಮಗೆ, ಹೀಗಾಗಿ ಗಂಡನಿಗೆ ನಿಯತ್ತಾಗಿ ಬದುಕು ನಡೆಸಿ, ಆರಾಮಾಗಿರಿ. ಅನಗತ್ಯ ಹಾಗೂ ವಿನಾಕಾರಣ ಚಿಂತೆ ಮಾಡಬೇಡಿ. ಹಳೇ ಲವರ್ ನ ಬಗ್ಗೆ ಮನಸ್ಸಿನಿಂದ ಸಂಪೂರ್ಣವಾಗಿ ತೆಗೆದುಹಾಕಿರಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಮುಂದಿನ ಸುದ್ದಿ