Daily Horoscope

ಬಾಯ್ ಫ್ರೆಂಡ್ ಗೆ ಕೈ ಕೊಟ್ಟು ಅರೆಂಜ್ ಮ್ಯಾರೇಜ್ ಗೆ ಮುಂದಾದ ಹುಡುಗಿಗೆ ಹೀಗಾ ಆಗೋದು

Webdunia
ಗುರುವಾರ, 16 ಜನವರಿ 2020 (15:07 IST)
ಪ್ರಶ್ನೆನಾನು 26 ವರ್ಷ ವಯಸ್ಸಿನವಳಾಗಿದ್ದುನನಗೆ 3 ತಿಂಗಳ ಹಿಂದೆ ಎಂಗೇಜ್ ಮೆಂಟ್ ಆಗಿದೆಇದು ಅರೆಂಜ್ ಮ್ಯಾರೇಜ್ನಾನು ಮದುವೆಯಾಗುವ ಹುಡುಗ ವಿದ್ಯಾವಂತನಾಗಿದ್ದುಉದಾರ ಮನೋಭಾವದವನಾಗಿದ್ದಾನೆ.

ಆದರೆ ನಾನು ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರಿಂದ  ಆತನ ಜೊತೆ ಕಳೆದ ಹಿಂದಿನ ನೆನಪುಗಳು ನನ್ನನ್ನು ಕಾಡುತ್ತಿದೆಇದರಿಂದ ನನ್ನ ಮದುವೆಯಾಗುವ ಹುಡುಗನ ಜೊತೆ ಆರಾಮವಾಗಿರಲು ಆಗುತ್ತಿಲ್ಲದಯವಿಟ್ಟು ನನಗೆ ಪರಿಹಾರ ತಿಳಿಸಿ.


ಉತ್ತರ: ನಿಮಗೆ ನಿಮ್ಮ ಮಾಜಿ ಗೆಳೆಯನ ನೆನಪು ಕಾಡುತ್ತಿರುವುದರಿಂದ ಈ ಸಮಸ್ಯೆಯಿಂದ ನೀವು ಹೊರಬರಲು ಮನಶಾಸ್ತ್ರಜ್ಞರ ಸಹಾಯ ಪಡೆದುಕೊಳ್ಳುವುದು ಉತ್ತಮ. ಹಾಗೇ ನೀವು ಮದುವೆಯಾಗಲು ಇದು ಸರಿಯಾದ ಸಮಯವಲ್ಲ. ಆದ್ದರಿಂದ ನಿಮ್ಮ ಮದುವೆಯನ್ನು ಮುಂದೂಡುವುದು ಉತ್ತಮ.

ಹಾಗೇ ನಾನು ಮೊದಲನೇಯದಾಗಿ ನಿಮಗೆ ತಿಳಿಸುವುದೆನೆಂದರೆ ನೀವು ಬಾಯ್ ಫ್ರೆಂಡ್ ಜೊತೆ ಇದ್ದದ್ದು ನಿಮ್ಮ ಭೂತಕಾಲದ ಸಮಯದಲ್ಲಿ  ಅದನ್ನು ನೀವು ಬದಲಿಸಲು ಸಾಧ್ಯವಿಲ್ಲ. ಎರಡನೇಯದಾಗಿ ಈಗ ನಿಮಗೆ ಮದುವೆ ನಿಶ್ಚಿಯವಾದ್ದರಿಂದ  ನೀವು ಅದರ ಬಗ್ಗೆ ಗಮನಹರಿಸುವುದು ಉತ್ತಮ. ಕೊನೆಯದಾಗಿ ನಿಮ್ಮ ಭವಿಷ್ಯ ಏನೆಂದು ನಿಮಗೆ ತಿಳಿಯದ ಕಾರಣ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.  



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments