ಜನನಾಂಗಕ್ಕೆ ಸ್ಪ್ರೇ ಮಾಡಿಕೊಂಡರೆ ಹೆಚ್ಚು ಸುಖ ಸಿಗುತ್ತಾ?

Webdunia
ಬುಧವಾರ, 15 ಜನವರಿ 2020 (14:25 IST)
ಪ್ರಶ್ನೆಮದುವೆಯಾಗಿ ಮೂರುವರೆ ವರ್ಷಗಳಾಗಿವೆ. ನಾನು ಈಗ 28 ವರ್ಷದ ಯುವತಿನಮ್ಮ ಮೊದಲ ರಾತ್ರಿಯಂದು ನನ್ನ ಗಂಡ ನನ್ನ ಸೇರಬೇಕೆನ್ನುವಷ್ಟರಲ್ಲಿ ಅವರಿಗೆ ಸ್ಖಲಿಸಿತ್ತುಆಮೇಲೆ ಕೂಡ ಅವರಿಗೆ ತುಂಬಾ ಹೊತ್ತು ಸರಸ ಮಾಡಲು ಸಾಧ್ಯವಾಗುತ್ತಿಲ್ಲಸ್ಖಲಿಸಿದ ನಂತರ ದೊಪ್ಪನೆ ಮಲಗ್ತಾರೆ

ನಾನು ಪ್ರತಿದಿನವೂ ಮತ್ತೊಮ್ಮೆ ಸಂಭೋಗ ಮಾಡುವಂತೆ ಪೀಡಿಸಿದರೂ ಅವರಿಂದ ಅದು ಸಾಧ್ಯವಾಗುತ್ತಿಲ್ಲನಾನು ಕೇವಲ ಒಂದು ಬಾರಿ ಮಾತ್ರ ಗಂಡನೊಂದಿಗೆ ಸೇರುತ್ತಿದ್ದೇನೆಅಂದ್ಹಾಗೆ ಅವರ ಜನನಾಂಗ ಕೂಡ ಸಣ್ಣದಿದೆಹೀಗಾಗಿ ನನಗೆ ಸುಖ ಸಿಗುತ್ತಿಲ್ಲ. ಮಕ್ಕಳೂ ಆಗುತ್ತಿಲ್ಲ ಏನು ಮಾಡಲಿ ಪರಿಹಾರ ಸೂಚಿಸಿ

ಸಲಹೆ: 28 ವರ್ಷದ ಯುವತಿ ನೀವಾಗಿದ್ದರೆ ನಿಮ್ಮ ಗಂಡನಿಗೆ 31 ವರ್ಷ ಇರಬೇಕು ಎಂದು ಭಾವಿಸುವೆನಿಮ್ಮ ಗಂಡ ಸಂಭೋಗ ವಿಷಯದಲ್ಲಿ ಹೆದರಿದ್ದಾರೆಂದು ಅನಿಸುತ್ತದೆನಿಮ್ಮ ಮೊದಲ ಮಿಲನದ ಸಮಯದಂದು ನಿಮ್ಮ ಗಂಡ ನಿಮ್ಮನ್ನು ಸೇರುವ ಮುನ್ನವೇ ಸ್ಖಲಿಸಿದ್ದಾರೆಂದರೆ ಅವರಿಗೆ ಶೀಘ್ರಸ್ಖಲನ ದೋಷವಿದೆ ಎಂದು ಹೇಳಲಾಗದುನಿಮ್ಮಿಬ್ಬರಿಗೂ ಅದು ಮೊದಲ ಅನುಭವವಾಗಿರುವುದರಿಂದ ಆತಂಕದಿಂದ ಶೀಘ್ರಸ್ಖಲನವಾಗಿದೆಯಷ್ಟೆ

ಪುರುಷನಿಗೆ ಒಮ್ಮೆ ಸ್ಖಲಿಸಿದ ನಂತರ ಅದೇ ಸಮಯದಲ್ಲಿ ಮತ್ತೊಮ್ಮೆ ಸಂಭೋಗ ನಡೆಸಲು ಸಾಧ್ಯವಿಲ್ಲಆತ ಮತ್ತೊಮ್ಮೆ ಸಂಭೋಗ ಮಾಡಬೇಕಾದರೆ ಒಂದರಿಂದ ಎರಡು ಗಂಟೆಯವರೆಗೆ ಕಾಯಬೇಕಾಗುತ್ತದೆಆದ್ದರಿಂದ ಸ್ಖಲಿಸಿದ ತಕ್ಷಣ ಮತ್ತೊಮ್ಮ ಅದನ್ನು ನಡೆಸುವಂತೆ ಒತ್ತಾಯಿಸುವುದು ಸರಿಯಲ್ಲ

ಗುಪ್ತಾಂಗ ಎಷ್ಟೇ ಗಾತ್ರದಲ್ಲಿದ್ದರೂ ಅದು ಯೋನಿಗೆ ತಕ್ಕಂತೆ ಹೊಂದಿಕೊಳ್ಳುವುದರಿಂದ ಗುಪ್ತಾಂಗದ ಗಾತ್ರಕ್ಕೂಸಂಭೋಗಕ್ಕೂ ಯಾವುದೇ ಸಂಬಂಧವಿಲ್ಲ 

ಸಾವಕಾಶದಿಂದಯಾವುದೇ ಆತಂಕವಿಲ್ಲದೆ ಸರಸ ಮಾಡಿದರೆ ಅಥವಾ ಪುರುಷ ಸ್ಖಲಿಸುವ ಸಂದರ್ಭ ಸಂಭೋಗ ಹೊರತಾದ ಯೋಚನೆ ಮಾಡುವ ಮೂಲಕ ಸ್ಖಲನದಿಂದ ತಪ್ಪಿಸಬಹುದುಸ್ಖಲನವಾಗುವ ಸಂದರ್ಭ ಜನನಾಂಗದಿಂದ ಶಿಶ್ನವನ್ನು ಹೊರತೆಗೆದು ಸ್ವಲ್ಪ ಸಮಯ ಸಂಭೋಗ ನಿಲ್ಲಿಸಿ ಮತ್ತೊಮ್ಮೆ ಅದನ್ನು ಮಾಡುವ ಮೂಲಕ ಬಾಧೆಯಿಂದ ಹೊರಬರಬಹುದು
ಶೀಘ್ರ ಸ್ಖಲನದಿಂದ ಮುಕ್ತರಾಗಲು ವಯಾಗ್ರದಂಥಾ ಮಾತ್ರೆಗಳಿವೆಅಲ್ಲದೆ ಗುಪ್ತಾಂಗಕ್ಕೆಂದೇ ಸಿಂಪಡಿಸುವ ಸ್ಪ್ರೇಗಳಿವೆಇದನ್ನು ಲೈಂಗಿಕ ತಜ್ಞರ ಸಲಹೆ ಸೂಚನೆಗಳಿಗನುಸಾರ ಉಪಯೋಗಿಸಬಹುದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಮುಂದಿನ ಸುದ್ದಿ