Select Your Language

Notifications

webdunia
webdunia
webdunia
Sunday, 13 April 2025
webdunia

ಪತ್ನಿ ಲೈಂಗಿಕ ಸುಖ ನೀಡದಿದ್ದಾಗ ಪತಿ ಹೀಗಾ ಮಾಡೋದು

ಕಪಲ್ ರೋಮ್ಯಾನ್ಸ್
ಬೆಂಗಳೂರು , ಸೋಮವಾರ, 13 ಜನವರಿ 2020 (19:26 IST)
ಪ್ರಶ್ನೆ: ಮಹಿಳೆಯರು ಮಾತ್ರವಲ್ಲ ಪುರುಷರೂ ಕೆಲವೊಂದು ಬಾರಿ ಸಂಕಟದ ಪರಿಸ್ಥಿತಿಗೆ ಸಿಲುಕುತ್ತಾರೆ.  ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳೋದಕ್ಕೆ ಪರದಾಡುತ್ತಾರೆ.

ಪತ್ನಿ ಸರಿಯಾಗಿ ಹಾಸಿಗೆ ಸುಖ ನೀಡೋದಿಲ್ಲ. ಸರಿಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿಲ್ಲ ಅನ್ನೋದು ಬಹುತೇಕ ಪುರುಷರ ಚಿಂತೆಗೆ ಕಾರಣವಾಗಿರುತ್ತದೆ.

ಪುರುಷರು ಇಂತಹ ಸಂದರ್ಭದಲ್ಲಿ ಬಹುತೇಕವಾಗಿ ಹಸ್ತಮೈಥುನಕ್ಕೆ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ತಮ್ಮ ಲವರ್ ನ ಜೊತೆ ಮಜಾ ಮಾಡುತ್ತಾ ಪತ್ನಿಯಿಂದ ಸಿಗದ ಸುಖ ಪಡೆದುಕೊಳ್ಳುತ್ತಾರೆ.  ಆದರೆ ಕೆಲವೊಂದಿಷ್ಟು ಜನರು ಕಾಲ್ ಗರ್ಲ್ ಗಳ ಸಹವಾಸ ಮಾಡುತ್ತಾರೆ.

ಇಂಥದ್ದನ್ನು ಮಾಡದೇ ಮನೋನಿಗ್ರಹ ಮಾಡಿಕೊಂಡು ಪತ್ನಿಯ ಮನವೊಲಿಸಿ ಅರ್ಥ ಮಾಡಿಕೊಂಡು ಮುಂದುವರಿಯಬೇಕು. ಅನೈತಿಕ ಹಾಗೂ ಅಕ್ರಮ ಸಂಬಂಧ ಯಾವಾಗಲೂ ಒಳ್ಳೆಯದಲ್ಲ ಅನ್ನೋದನ್ನು ಅರಿತುಕೊಳ್ಳಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಬಯಸಿದ ಲೈಂಗಿಕ ಸುಖ ನಿಮಗೆ ಬೇಕಾ?