ವಿದೇಶಕ್ಕೆ ಹೋಗಿದ್ದ ಪತ್ನಿಯ ಶೀಲದ ಮೇಲೆ ಗಂಡನ ವಾರೆಗಣ್ಣು

Webdunia
ಮಂಗಳವಾರ, 7 ಜನವರಿ 2020 (14:06 IST)
ಪ್ರಶ್ನೆ : ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ನನಗೆ ಇದೀಗ 27 ವರ್ಷಗಳು. ಈಚೆಗೆ ಕೆಲಸದ ನಿಮಿತ್ಯ ಒಂದಷ್ಟು ದಿನ ಹೊರ ದೇಶಕ್ಕೆ ಹೋಗಿದ್ದ ನನ್ನ ಹೆಂಡತಿ ಅಲ್ಲಿಂದ ಬಂದ ಬಳಿಕ ನಡೆ, ನಡೆತೆಯಲ್ಲಿ ಏಕಾಏಕಿಯಾಗಿ ಬದಲಾವಣೆ ಆಗಿದೆ.

ರಾತ್ರಿ ಹೊತ್ತೂ ಸುಖ ನೀಡೋಕೆ ಸಹಕಾರ ನೀಡುತ್ತಿಲ್ಲ. ಅವಳ ಶೀಲದ ಮೇಲೆ ನನಗೆ ಅನುಮಾನ ಕಾಡುತ್ತಿದೆ. ಇದನ್ನು ಹೇಗೆ ಪರಿಹಾರ ಮಾಡಿಕೊಳ್ಳಲಿ.

ಸಲಹೆ : ನಿಮ್ಮ ಪತ್ನಿಯ ನಡತೆ ಬಗ್ಗೆ ಯಾವುದೇ ದಾಖಲೆ ಇಲ್ಲದೇ ಪೂರ್ವಾಪರ ತಿಳಿಯದೇ ಕೆಟ್ಟ ನಿರ್ಧಾರಕ್ಕೆ ಬರಬೇಡಿ. ಅವರ ವಿಚಾರ, ಯೋಚನೆ, ಯೋಜನೆ ಏನೇನಿದೆ ಅನ್ನೋದನ್ನು ತಿಳಿದುಕೊಳ್ಳಲು ಯತ್ನಿಸಿ.

ಅವಳ ಶೀಲದ ಬಗ್ಗೆ ಶಂಕೆ ಪಡದೇ ಸಾವಕಾಶವಾಗಿ ಸಮಯ ನೋಡಿಕೊಂಡು ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ.  ಬೆಂಗಳೂರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments