ಬಸ್ ಸ್ಟಾಪ್ ನಲ್ಲಿ ಕಣ್ಣು ಮಿಟಿಕಿಸಿ ರಾತ್ರಿ ಮನೆಗೆ ಬಾ ಅನ್ನೋ ಆಂಟಿ

Webdunia
ಮಂಗಳವಾರ, 7 ಜನವರಿ 2020 (13:59 IST)
ಪ್ರಶ್ನೆ: ಸರ್, ನಾವು ಯಾವಾಗಲೂ ಆ ಬಸ್ ಸ್ಟಾಪ್ ನಲ್ಲಿ ಕುಳಿತಿರುತ್ತೇವೆ. ಸ್ಟಾಪ್ ಪಕ್ಕದ ಮನೆಯಲ್ಲಿ ಸುಂದರವಾದ ಆಂಟಿ ಇದ್ದಾಳೆ. ಅವಳು ಯಾವಾಗಲೂ ನಾನಿದ್ದಾಗ ಕಿಟಕಿ, ಬಾಗಿಲಲ್ಲಿ ನಿಂತು ನೋಡುತ್ತಿದ್ದಳು. ನಸುನಗುತ್ತಾ ಸ್ಮೈಲ್ ಕೊಡುತ್ತಿದ್ದಳು. ಒಂದು ದಿನ ಕರೆದು ಮಾತನಾಡಿಸಿ ರಾತ್ರಿ ಮನೆಗೆ ಬರಲು ಹೇಳಿದರು.  

ರಾತ್ರಿ ಸಲುಗೆ ಬೆಳೆದ ಬಳಿಕ ನೇರವಾಗಿ ಲೈಂಗಿಕ ವಿಷಯ ಪ್ರಸ್ತಾಪಿಸುತ್ತಾ ನನ್ನನ್ನು ಉದ್ರೇಕಿಸಿದಳು. ನನಗೂ ಸುಖ ಕೊಟ್ಟು ತಾನೂ ಮೈಮರೆತಳು. ಇದೀಗ ವಾರದಲ್ಲಿ ನಾಲ್ಕೈದು ಸಲ ನಾನು ಅವಳನ್ನು ಸಂಭೋಗ ಮಾಡುತ್ತಿರುವೆ. ಆದರೆ ಮುಂದೇನು ಅನಾಹುತ ಆಗುತ್ತೋ ಅನ್ನೋ ಅನುಮಾನ ಶುರುವಾಗಿದೆ.

ಉತ್ತರ: ಕಾಲೇಜಿಗೆ ಮಗ ಹೋಗಲಿ ಅಂತ ನಿಮ್ಮ ಮನೆಯಲ್ಲಿ ನಿಮ್ಮ ಹೆತ್ತವರು ಕಳಿಸಿದ್ದರೆ ನೀವು ಬಸ್ ಸ್ಟಾಪ್ ಹತ್ತಿರದ ಮನೆಯಲ್ಲಿರೋ ಆಂಟಿಗೆ ಮಾಡಬಾರದ್ದನ್ನು ಮಾಡಿ ಜೀವನ ಹಾಳು ಮಾಡಿಕೊಂಡಿದ್ದೀರಿ. ನೀವು ಓದುವ ವಯಸ್ಸಿನಲ್ಲಿ ಪರಸ್ತ್ರೀಯ ಜತೆಗೆ ಅದೂ ಮದುವೆಯಾಗಿರುವವಳ ಜತೆಗೆ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಸಮಾಗಮ ನಡೆಸುತ್ತಿರುವುದು ಶುದ್ಧ ತಪ್ಪು.

ಅವಳಿಗೆ ಗಂಡ ಇದ್ದಾನೆ ಅನ್ನೋ ವಾಸ್ತವ ನಿಮಗೆ ತಿಳಿದಿರಲಿ. ಅನೈತಿಕ ಸಂಬಂಧ ನಿಮ್ಮ ಮೂವರ ಭವಿಷ್ಯವನ್ನು ಬಲಿಕೊಡುವ ಮೊದಲು ಅವಳಿಂದ ದೂರ ಆಗಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ