Webdunia - Bharat's app for daily news and videos

Install App

ಆಕೆಯ ರೋಮ್ಯಾನ್ಸ್ ವಿಡಿಯೋ ತೋರಿಸಿದ ಹುಡುಗ ಲೈಂಗಿಕ ಸುಖ ಬೇಡೋದಾ

Webdunia
ಶನಿವಾರ, 4 ಜನವರಿ 2020 (13:38 IST)
ಪ್ರಶ್ನೆ: ಸರ್, ನಮ್ಮ ಕಾಲೋನಿಯಲ್ಲಿರುವ ಹುಡುಗಿಯನ್ನು ನಾನು ಪ್ರೀತಿಸುತ್ತಿರುವೆ. ಆದರೆ ನಾನು-ಆಕೆ ಏಕಾಂತದಲ್ಲಿದ್ದಾಗ ಬೇರೊಬ್ಬ ಹುಡುಗ ವಿಡಿಯೋ ಮಾಡಿಕೊಂಡಿದ್ದಾನೆ. ನನ್ನ ಗಮನಕ್ಕೆ ಬಾರದಂತೆ ನನ್ನ ಹುಡುಗಿಯನ್ನು ಹೆದರಿಸಿ ಆಕೆಯೊಂದಿಗೆ ಸಂಭೋಗ ನಡೆಸಿದ್ದಾನೆ.

ಇದು ಆಗಾಗ ನಡೆಯುತ್ತಲೇ ಇದೆ. ಈಗ ನನ್ನ ಹುಡುಗಿ ವರಸೆ ಬದಲಿಸಿದ್ದು, ಸಂಭೋಗ ಮಾಡುವುದಕ್ಕೆ ಇಬ್ಬರೂ ಬನ್ನಿ ಎನ್ನುತ್ತಿದ್ದಾಳೆ. ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ.

ಉತ್ತರ: ನೀವು ಏಕಾಂತದಲ್ಲಿರೋದನ್ನು ವಿಡಿಯೋ ಮಾಡಿಕೊಂಡರೂ ನೀವು ಸುಮ್ಮನಿದ್ದದ್ದು ಸರಿಯಲ್ಲ. ಇನ್ನು ನಿಮ್ಮಾಕೆ ನಿಮ್ಮ ಗಮನಕ್ಕೆ ಬಾರದಂತೆ ಬೇರೊಬ್ಬನೊಂದಿಗೆ ಸಂಭೋಗದಲ್ಲಿ ಪಾಲ್ಗೊಳ್ಳುತ್ತಿದ್ದಾಳೆ ಎಂದರೆ ಆಕೆಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದೇ ಅರ್ಥ.

ಯಾವ ಹುಡುಗಿಯೂ ಸುಖಕ್ಕಾಗಿ ಇಬ್ಬರು ಹುಡುಗರನ್ನು ಒಟ್ಟಿಗೆ ಕರೆಯುವುದಿಲ್ಲ. ಕೇವಲ ಕಾಲ್ ಗರ್ಲ್ ಗಳು ಮಾತ್ರ ಹಾಗೆ ಮಾಡಬಹುದು. ಯೋಚಿಸಿ ಮುಂದಿನ ಹೆಜ್ಜೆ ಇಡಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಮುಂದಿನ ಸುದ್ದಿ