Webdunia - Bharat's app for daily news and videos

Install App

ಕಂಪ್ಯೂಟರ್ ಕಲಿಸುವ ಟೀಚರ್ ನ ಮೈ ಬೋರ್ಡ್ ಒತ್ತೋ ಹುಡುಗ

Webdunia
ಶನಿವಾರ, 4 ಜನವರಿ 2020 (13:30 IST)
ಪ್ರಶ್ನೆ : ಸರ್, ನಾನು ಪದವಿ ಫೇಲ್ ಆಗಿರೋ ವಿದ್ಯಾರ್ಥಿ. ಮನೆಯಲ್ಲಿ ಕುಳಿತುಕೊಳ್ಳೋದಕ್ಕಿಂತ ಕಂಪ್ಯೂಟರ್ ಕಲಿಯೋಣ ಅಂತ ಕ್ಲಾಸ್ ಗೆ ಹೊರಟಿರುವೆ. ಅಲ್ಲಿ ಕಂಪ್ಯೂಟರ್ ಹೇಳಿಕೊಡೋ ಟೀಚರ್ ಅತೀ ಸುಂದರಿಯಾಗಿದ್ದಾಳೆ.

ನಾನು ಅವಳ ಮೇಲೆ ಮೋಹಗೊಂಡಿದ್ದೇನೆ. ಅವಳು ಹತ್ತಿರಬಂದು ನನಗೆ ಪಾಠ ಮಾಡುತ್ತಿದ್ದರೆ ನನ್ನ ಕಾಮವನ್ನು ತಡೆಹಿಡಿದುಕೊಳ್ಳಲು ಆಗುತ್ತಿಲ್ಲ. ಆಕೆಯ ಮೇಲೆ ಲವ್ ಆಗುತ್ತಿದೆ. ಏನೇನು ಮಾಡಲಿ? ಪರಿಹಾರ ತಿಳಿಸಿ.

ಸಲಹೆ: ಮೊದಲು ನೀವು ಫೇಲ್ ಆಗಿರೋ ವಿಷಯದ ಕುರಿತು ಮುಂದೆ ಪಾಸ್ ಆಗಬೇಕು. ಸದ್ಯ ಕಂಪ್ಯೂಟರ್ ಕಲಿಕೆಯಲ್ಲಿ ಬ್ಯುಸಿ ಯಾಗಿರೋದ್ರಿಂದ ಅದನ್ನು ಗಮನವಿಟ್ಟು ಕಲಿಯಿರಿ.

ವಿದ್ಯಾರ್ಜನೆ ಮಾಡೋ ಸಮಯದಲ್ಲಿ ಆಗೋ ಲವ್ ಕ್ರಶ್ ಅಷ್ಟೇ. ಲವ್ ನಲ್ಲಿ ಬಿದ್ದು ದೋಖಾಗೆ ಒಳಗಾಗಬೇಡಿ. ನಿಮ್ಮ ಓದು ಮುಗಿದ ಮೇಲೆ ಅವಳು ಮದುವೆಯಾಗದೇ ಇದ್ದರೆ ಅವಳಿಗೆ ನಿಮ್ಮ ಮನಸ್ಸಿನ ಮಾತನ್ನು ತಿಳಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments